ಕನ್ನಡಪ್ರಭ ವಾರ್ತೆ ಕೊಲ್ಹಾರಪಟ್ಟಣದ 8 ನೇ ವಾರ್ಡಿನ ಮೆಹಬೂಬ ನಗರದಲ್ಲಿ ಶುಕ್ರವಾರ ರಾತ್ರಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿದ ಘಟನೆ ಜರುಗಿದೆ.ತೆಂಗಿನ ಮರಕ್ಕೆ ಸಿಡಿಲು ತಾಗಿದ್ದು ಕೂಡಲೇ ಅಲ್ಲಿನ ನಿವಾಸಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದ 8 ನೇ ವಾರ್ಡಿನ ಮೆಹಬೂಬ ನಗರದಲ್ಲಿ ಶುಕ್ರವಾರ ರಾತ್ರಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿದ ಘಟನೆ ಜರುಗಿದೆ.ತೆಂಗಿನ ಮರಕ್ಕೆ ಸಿಡಿಲು ತಾಗಿದ್ದು ಕೂಡಲೇ ಅಲ್ಲಿನ ನಿವಾಸಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.