ಲೋಕಿಕೆರೆ ನಾಗರಾಜ್ ಜನ್ಮದಿನ: ಅಂಧ ಮಕ್ಕಳಿಗೆ ಅನ್ನದಾನ

KannadaprabhaNewsNetwork |  
Published : Aug 24, 2025, 02:00 AM IST
ಕ್ಯಾಪ್ಷನ23ಕೆಡಿವಿಜಿ33, 34ದಾವಣಗೆರೆಯಲ್ಲಿ ಲೋಕಿಕೆರೆ ನಾಗರಾಜ ಅಭಿಮಾನಿಗಳು ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಅಂಧ ಮಕ್ಕಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಲೋಕಿಕೆರೆ ನಾಗರಾಜ ಊಟವನ್ನು ನೀಡಿದರು. . | Kannada Prabha

ಸಾರಾಂಶ

ಶಿವಪ್ರಸಾದ್ ಕುರುಡಿಮಠ ಅಭಿಮಾನಿ ಬಳಗದಿಂದ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ರವರ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ನಗರದ ಎಸ್.ಎಸ್.ಬಡಾವಣೆಯ ಅಂಗವಿಕಲ ಆಶಾಕಿರಣ ಟ್ರಸ್ಟಿನ ಅಂಧ ಮಕ್ಕಳ ಶಾಲೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ: ಶಿವಪ್ರಸಾದ್ ಕುರುಡಿಮಠ ಅಭಿಮಾನಿ ಬಳಗದಿಂದ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ರವರ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ನಗರದ ಎಸ್.ಎಸ್.ಬಡಾವಣೆಯ ಅಂಗವಿಕಲ ಆಶಾಕಿರಣ ಟ್ರಸ್ಟಿನ ಅಂಧ ಮಕ್ಕಳ ಶಾಲೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಲೋಕಿಕೆರೆ ನಾಗರಾಜ, ಅಭಿಮಾನಿ ಬಳಗದ ಹರೀಶ್ ಶಾಮನೂರ್, ಶಿವಕುಮಾರ ಹಲಗೇರಿ, ಪ್ರವೀಣ್ ಕೊರಟೆರ್, ಕಿರಣ್ ಸತ್ತುರ್, ಮಣಿಕಂಠ ತಲವಾರ್, ಗುರುದೀಪ್, ರಾಕೇಶ್, ಗಿರೀಶ್, ಬಾರ್ಗವ್, ಚನ್ನೇಶ್ ಹಾಗೂ ಬಿಜೆಪಿ ಮುಖಂಡರಾದ ಎನ್.ಎಚ್ ಹಾಲೇಶ್, ಶಿವಕುಮಾರ ಹಳೇಬಾತಿ, ಸಿದ್ದೇಶ್, ರೇವಣಸಿದ್ಧಪ್ಪ, ಶಂಕರಮೂರ್ತಿ, ರಾಜು ಶಾಮನೂರು, ಮಂಜುನಾಥ್ ಗುತ್ತೂರು, ಜಯರುದ್ರಪ್ಪ, ಮಂಜನಾಯ್ಕ್ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌