ಹುಬ್ಬಳ್ಳಿ:
ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಎಲ್ಲರೂ ಶ್ರೀಕೃಷ್ಣನ ಆರಾಧನೆ ಮಾಡಬೇಕು ಹಾಗೂ ಮುಂದಿನ ವರ್ಷ ನಡೆಯಲಿರುವ ಪರ್ಯಾಯಕ್ಕೆ ಎಲ್ಲರೂ ಆಗಮಿಸಿ ಶ್ರೀಕೃಷ್ಣನ ಸೇವೆ ಮಾಡಿ ಎಂದು ಆಹ್ವಾನ ನೀಡಿದರು. ಇದಕ್ಕೂ ಮೊದಲು ಭಗವದ್ಗೀತಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.ಈ ವೇಳೆ ಪಂಡಿತ ಶ್ರೀನರಹರಿ ಆಚಾರ್ಯ ವಾಳ್ವೇಕರ, ಗುಂಡಪ್ಪ ವಾಳ್ವೇಕರ, ಶ್ರೀನಿವಾಸ ಆಚಾರ್ಯ ಕಟ್ಟಿ, ಗೋವಿಂದ ಮೈಸೂರು, ಗೋವಿಂದ ಆಚಾರ್ಯ ಪಾಟೀಲ, ವಿಜಯಿಂದ್ರ ಗುಡಿ, ಆರ್.ಆರ್. ಕುಲಕರ್ಣಿ, ವಾದಿರಾಜ ಕುಲಕರ್ಣಿ, ನಾಗರಾಜ ಕಟ್ಟಿ, ಸುಶೀಲೇಂದ್ರ ಸುಬ್ಬಣ್ಣನವರ, ವಿಷ್ಣು ತಡಸ, ರವೀಂದ್ರ ಮುತಾಲಿಕ ರಾಘವೇಂದ್ರ ಮುತಗಿಕರ, ವಿಶಾಲ ಜೋಶಿ, ಭಗವದ್ಗೀತಾ ಭಜನಾ ಮಂಡಳಿ ಅಧ್ಯಕ್ಷೆ ಸುರೇಖಾ ಕುಲಕರ್ಣಿ, ಪರಿಮಳಾ ವಾಳ್ವೇಕರ, ಜಯಲಕ್ಷ್ಮೀ ಮಳಗಿ, ಜ್ಯೋತಿ ಕುಲಕರ್ಣಿ, ಪದ್ಮಾ ಕುಂದರಗಿ, ಗೀತಾ, ಎನ್ ಲಕ್ಷ್ಮೀ, ನಿರ್ಮಲಾ ಗುಡಿ, ವಾಣಿ ಕಂಭಾಗಿ, ಶಾಮಲಾ ಬೆಂಗೇರಿ, ಉಷಾ ಕಟ್ಟಿ, ಪಲ್ಲವಿ ಜೋಶಿ ವಾರುಣಿ ಕಟ್ಟಿ ಸೇರಿದಂತೆ ಹಲವರಿದ್ದರು.