ಕನ್ನಡಪ್ರಭ ವಾರ್ತೆ ಮಂಡ್ಯ
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಮತದಾರರು ನೀಡಿದ ತೀರ್ಪಿಗೆ ತಲೆಬಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಜಿಲ್ಲೆಯ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಹೀಗೆಯೇ ಮುಂದುವರಿಯಲಿ. ಚುನಾವಣೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪಕ್ಷದ ಮುಖಂಡರು, ಕಾರ್ಯರ್ಕತರೆಲ್ಲರಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಕ್ಷೇತ್ರದ ಶಾಸಕರು, ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.ತಾಲೂಕುವಾರು ಎಚ್ಡಿಕೆ ಪಡೆದ ಗೆಲುವಿನ ಅಂತರ
ಮಳವಳ್ಳಿ 99567 90212 9355ಮದ್ದೂರು 115671 58893 56778
ಶ್ರೀರಂಗಪಟ್ಟಣ 113843 65254 48589ನಾಗಮಂಗಲ 113087 66576 46511
ಅಂಚೆ ಮತ 4399 2483 1916ಒಟ್ಟು ಮತ 851881 567261 2,84,620
ಎಚ್ .ಡಿ.ಕುಮಾರಸ್ವಾಮಿ 851881ವೆಂಕಟರಮಣೇಗೌಡ(ಸ್ಟಾರ್ ಚಂದ್ರು) 567261
ಬೂದಯ್ಯ ಬಿ.ಪಿ. 1370ಎಚ್.ಡಿ.ರೇವಣ್ಣ 590
ಚನ್ನಮಾಯಿಗೌಡ 497ಚಂದನ್ ಗೌಡ ಕೆ. 12394
ಎನ್ .ಬಸವರಾಜು 843ಬೀರೇಶ್ ಸಿ.ಟಿ. 931ರಾಮಯ್ಯ ಡಿ. 3810ರಂಜಿತಾ ಎನ್. 2909
ನೋಟಾ 7736ಒಟ್ಟು ಚಲಾವಣೆಯಾದ ಮತಗಳು 1460267