ಸಾಕು ಶ್ವಾನವನ್ನು ಬೈಕಿಗೆ ಕಟ್ಟಿ2 ಕಿ.ಮೀ. ಎಳೆದೊಯ್ದ ಮಾಲೀಕ!

KannadaprabhaNewsNetwork |  
Published : May 26, 2025, 12:02 AM ISTUpdated : May 26, 2025, 07:19 AM IST
ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ಯುತ್ತಿರುವುದು. | Kannada Prabha

ಸಾರಾಂಶ

ಸಾಕು ಶ್ವಾನವನ್ನು ಅದರ ಮಾಲಕನೇ ಬೈಕಿಗೆ ಕಟ್ಟಿ 2 ಕಿ.ಮೀ. ಎಳೆದೊಯ್ದ ವಿಕೃತ ಘಟನೆ ಉಡುಪಿ ಜಿಲ್ಲೆ ಬೈಂದೂರಿನಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

  ಬೈಂದೂರು (ಉಡುಪಿ) : ಸಾಕು ಶ್ವಾನವನ್ನು ಅದರ ಮಾಲಕನೇ ಬೈಕಿಗೆ ಕಟ್ಟಿ 2 ಕಿ.ಮೀ. ಎಳೆದೊಯ್ದ ವಿಕೃತ ಘಟನೆ ಉಡುಪಿ ಜಿಲ್ಲೆ ಬೈಂದೂರಿನಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  

ಶನಿವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದನ್ನು ನೋಡಿದವರು ಬೈಕು ಸವಾರನನ್ನು ತಡೆದು ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ಆರಂಭದಲ್ಲಿ ಆತ ಇದು ನಾನು ಸಾಕಿದ ನಾಯಿ, ನನ್ನಿಷ್ಟ ಎಂದೆಲ್ಲಾ ಸಮರ್ಥಿಸುವ ಪ್ರಯತ್ನ ಮಾಡಿದ್ದ. ಕೊನೆಗೆ ಸ್ಥಳೀಯರು ನಾಯಿಯ ಸರಪಳಿ ಬಿಚ್ಚಿ ಅದನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಿ ಆತ ಜೀವಂತ ನಾಯಿಯ ಕುತ್ತಿಗೆ ಸರಪಣಿ ಕಟ್ಟಿ ಅದನ್ನು 2 ಕಿ.ಮೀ.ಗಳವರೆಗೆ ಎಳೆದೊಯ್ದಿದ್ದ, ನಾಯಿ ತೀವ್ರ ಗಾಯಗೊಂಡಿತ್ತು. ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!