ಜೋಡಿ ಚಿರತೆಗಳು ಪತ್ತೆ

KannadaprabhaNewsNetwork |  
Published : Jan 24, 2026, 02:30 AM IST
23ಸಿಎಚ್ಎನ್‌52ಹನೂರು ತಾಲೂಕಿನ ಲೋಕನಹಳ್ಳಿ ಗ್ರಾಮದ ಬಳಿ ಬರುವ ಬೋರೆದೊಡ್ಡಿ ಹಾಗೂ ಹೊಸದೊಡ್ಡಿ ಮುಂಭಾಗದ ಮುಖ್ಯ ರಸ್ತೆಯ ಭಾಗದಲ್ಲಿಯೇ ಜೋಡಿ ಚಿರತೆಗಳು ನಿಂತಿರುವುದು. | Kannada Prabha

ಸಾರಾಂಶ

ಬೋರದೊಡ್ಡಿ ಹಾಗೂ ಹೊಸದೊಡ್ಡಿ ಮಾರ್ಗ ಮಧ್ಯದ ರಸ್ತೆ ಬದಿಯಲ್ಲಿ ಜೋಡಿ ಚಿರತೆಗಳು ಪತ್ತೆಯಾಗಿವೆ. ತಾಲೂಕಿನ ಲೋಕನಹಳ್ಳಿ ಗ್ರಾಮದ ಬಳಿ ಬರುವ ಬೋರೆದೊಡ್ಡಿ ಹಾಗೂ ಹೊಸದೊಡ್ಡಿ ಮುಂಭಾಗದ ಮುಖ್ಯ ರಸ್ತೆಯ ಭಾಗದಲ್ಲಿಯೇ ಜೋಡಿ ಚಿರತೆಗಳು ನಿಂತಿದ್ದು, ವಾಹನ ಸವಾರರು ಮೊಬೈಲ್ ನಲ್ಲಿ ಸೆರೆಯಾಗಿವೆ.

ಹನೂರು: ಬೋರದೊಡ್ಡಿ ಹಾಗೂ ಹೊಸದೊಡ್ಡಿ ಮಾರ್ಗ ಮಧ್ಯದ ರಸ್ತೆ ಬದಿಯಲ್ಲಿ ಜೋಡಿ ಚಿರತೆಗಳು ಪತ್ತೆಯಾಗಿವೆ. ತಾಲೂಕಿನ ಲೋಕನಹಳ್ಳಿ ಗ್ರಾಮದ ಬಳಿ ಬರುವ ಬೋರೆದೊಡ್ಡಿ ಹಾಗೂ ಹೊಸದೊಡ್ಡಿ ಮುಂಭಾಗದ ಮುಖ್ಯ ರಸ್ತೆಯ ಭಾಗದಲ್ಲಿಯೇ ಜೋಡಿ ಚಿರತೆಗಳು ನಿಂತಿದ್ದು, ವಾಹನ ಸವಾರರು ಮೊಬೈಲ್ ನಲ್ಲಿ ಸೆರೆಯಾಗಿವೆ. ಹೊಸದೊಡ್ಡಿ ಹಾಗೂ ಬೋರೆದೊಡ್ಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬರುವ ರೈತಪಿ ವರ್ಗದವರು ಜಮೀನು ಕಾವಲಿಗೆ ತೆರಳುವಾಗ ಚಿರತೆಗಳು ಅರಣ್ಯದಂಚಿನ ತೋಟದ ಮನೆಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ