ಪ್ರಧಾನಿ ಮೋದಿ ಜನ್ಮದಿನ: ಕಾಂಗ್ರೆಸ್‌ ನಿಂದ ನಿರುದ್ಯೋಗ ದಿನಾಚರಣೆ

KannadaprabhaNewsNetwork |  
Published : Sep 19, 2026, 03:00 AM IST
18್ವದವದದ್ವದ | Kannada Prabha

ಸಾರಾಂಶ

ಮಹಾಲಿಂಗಪುರ: ಯೂತ್‌ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ನಿರುದ್ಯೋಗ ದಿನ ಮತ್ತು ಸುಳ್ಳಿನ ದಿನಾಚರಣೆ ಎಂಬ ಬಿತ್ತಿ ಪತ್ರಗಳನ್ನು ಮಾರುಕಟ್ಟೆಯಲ್ಲಿ ಹಂಚಿ ಆಚರಿಸಿದರು.

ಮಹಾಲಿಂಗಪುರ: ಯೂತ್‌ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ನಿರುದ್ಯೋಗ ದಿನ ಮತ್ತು ಸುಳ್ಳಿನ ದಿನಾಚರಣೆ ಎಂಬ ಬಿತ್ತಿ ಪತ್ರಗಳನ್ನು ಮಾರುಕಟ್ಟೆಯಲ್ಲಿ ಹಂಚಿ ಆಚರಿಸಿದರು.

ಯೂತ್‌ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರಜ್ ಅವಟಿ, ಮೆಹಬೂಬ್ ಬಾಗವಾನ, ಜಬಿವುಲ್ಲಾ ಮುಲ್ಲಾ, ಸುನೀಲ ಸಣ್ಣತಮ್ಮಪ್ಪಗೊಳ, ಮುತ್ತು ಗೌಂಡಿ, ಸಿಂಧೂರ ಹಲಸಪ್ಪಗೊಳ, ಸಲೀಂ ಪೆಂಡಾರಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಗೀಶ್‌ ಗೌಡ ಹತ್ಯೆ ಪ್ರಕರಣದ ಏಳು ಆರೋಪಿಗಳಿಗೆ ಜಾಮೀನು
ವಂದೇ ಮಾತರಂ 2 ಚರಣಗಳಿಗೆ ಸೀಮಿತ ವಿರೋಧಿಸಿ ಪ್ರತಿಭಟನೆ