ಪೂಜಾರಿ ಚಿತ್ತಯ್ಯನ ದೀಪೋತ್ಸವ ಕಾರ್ಯಕ್ರಮ

KannadaprabhaNewsNetwork |  
Published : Nov 19, 2025, 12:15 AM IST
೧೮ಶಿರಾ೩: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಚಿಕ್ಕಸಂದ್ರ ಕಾವಲ್ ಬಳಿ ಇರುವ ಪೂಜಾರಿ ಚಿತ್ತಯ್ಯನ ಗುಡ್ಡೆಯ ಬಳಿ ದೀಪೋತ್ಸವ ಕಾರ್ಯಕ್ರಮ ಸೋಮವಾರ ಅದ್ದೂರಿಯಾಗಿ ನೆರವೇರಿತು. | Kannada Prabha

ಸಾರಾಂಶ

ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಚಿಕ್ಕಸಂದ್ರ ಕಾವಲ್ ಬಳಿ ಇರುವ ಪೂಜಾರಿ ಚಿತ್ತಯ್ಯನ ಗುಡ್ಡೆಯ ಬಳಿ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಶಿರಾ

ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಚಿಕ್ಕಸಂದ್ರ ಕಾವಲ್ ಬಳಿ ಇರುವ ಪೂಜಾರಿ ಚಿತ್ತಯ್ಯನ ಗುಡ್ಡೆಯ ಬಳಿ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಸೋರೆಕುಂಟೆ ಕರಿಯಮ್ಮ ದೇವಿ ಪೂಜಾರಿ ಚಿತ್ತಯ್ಯ ದೇವರು, ರಂಗನಾಥ ಸ್ವಾಮಿ ಹಾಗೂ ಜುಂಜಪ್ಪ ಸ್ವಾಮಿಯವರ ಉತ್ಸವ ಮೂರ್ತಿಗಳನ್ನು ಸೋರೆಕುಂಟೆಯಿಂದ ಮೆರವಣಿಗೆಯಲ್ಲಿ ಕರೆತಂದು ಪೂಜಾರಿ ಚಿತ್ತಯ್ಯನ ದೇವಸ್ಥಾನದ ಬಳಿ ಪೂಜೆ ನೆರವೇರಿಸಿ ದೀಪ ಏರಿಸುವ ಕಾರ್ಯ ನೆರವೇರಿಸಲಾಯಿತು. ನಂತರ ಅನ್ನಸಂತರ್ಪಣೆ ಹಾಗೂ ದೇವರುಗಳ ಉತ್ಸವ ಕಾರ್ಯಕ್ರಮ ನೆರವೇರಿತು. ಕಂಬದಹಳ್ಳಿ, ಹುಯಿಲ್ ದೊರೆ, ಚಿಕ್ಕಸಂದ್ರ, ಸೋರೆಕುಂಟೆ ಹಾಗೂ ಸುತ್ತಮುತ್ತಲಿನ ಸಾವಿರಾರು ಜನ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ