ಮುಸ್ಲಿಂ ಸಮಾಜದ ಒಕ್ಕೂಟದಿಂದ ಪ್ರತಿಭಟನೆ

KannadaprabhaNewsNetwork |  
Published : Sep 09, 2024, 01:37 AM IST
ಮನವಿ | Kannada Prabha

ಸಾರಾಂಶ

ಆಲಮೇಲ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ರಾಮಗಿರಿ ಬಾಬಾಗೆ ಕಠಿಣ ಶಿಕ್ಷ ವಿಧಿಸುವಂತೆ ಆಗ್ರಹಿಸಿ ಪಟ್ಠಣದಲ್ಲಿ ಮುಸ್ಲಿಂ ಸಮಾಜದ ಒಕ್ಕೊಟ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಮೂಲಕ ಮುಖಂಡರು ತಹಸೀಲ್ದಾರ್‌ ಸುರೇಶ ಚವಾಲರಗೆ ಮನವಿ ಸಲ್ಲಿಸಿದರು. ಮನವಿ ಸ್ವಿಕರಿಸಿ ಮೇಲಾಧಿಕಾರಿ ಗಮನಕ್ಕೆ ತರುತ್ತನೆ ಎಂದರು.

ಬಸವೇಶ್ವರ ಸರ್ಕಲ್‌ನಲ್ಲಿ 1 ಗಂಟೆ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ತಕ್ಷಣ ಪಿ.ಎಸ್.ಐ ಅರವಿಂದ ಅಂಗಡಿ ತಿಳವಳಿಕೆ ಹೇಳಿ ವಾಹನ ಸಂಚಾರಕ್ಕೆ ಅನೂಕುಲ ಮಾಡಿಕೊಟ್ಟರು. ಫರಿದ ಸುಂಬಡ, ಜಹಾಂಗೀರ ಅಪ್ಘಾನ್, ಸೈಪನ ಜಮಾದಾರ, ಫಾರುಕ ಸುಂಬಡ, ಅಲಿ ನಾಲಬಂದ, ಬಶೀರ ತಾಂಬೊಳಿ ನಜೀರ ಆಲಗುರ, ಗಾಲಿಬ ತಾಂಬೊಳಿ, ಮುರತಜ ಮರ್ತರ, ನಬಿಲಾಲ್‌ ಬಳೋರಿಗಿ, ಪಯಾಜ ಮುಲ್ಲಾ ಇದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ