ರಾಮನಗರ: ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿರುವ ನೆರೆಯ ತೆಲಂಗಾಣ ರಾಜ್ಯದ 44 ಪ್ರೊಬೇಷನರಿ ಡೆಪ್ಯೂಟಿ ಕಲೆಕ್ಟರ್‌ಗಳು ಶುಕ್ರವಾರ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ರಾಮನಗರ ತಹಸೀಲ್ದಾರರಾದ ತೇಜಸ್ವಿನಿ, ಉಪ ನೋಂದಣಾಧಿಕಾರಿ ಶ್ರೀದೇವಿ, ಡಿಡಿಎಲ್ ಆರ್ ಹನುಮೇಗೌಡ, ಭೂಮಿ ಮೇಲ್ವಿಚಾರಣಾ ಕೋಶದ ಉಪ ತಹಸೀಲ್ದಾರ್ ಅರುಣ್ ಸಾಗರ್, ತೆಲಂಗಾಣ ರಾಜ್ಯದ ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
15ಕೆಆರ್ ಎಂಎನ್ 6.ಜೆಪಿಜಿತೆಲಂಗಾಣ ರಾಜ್ಯದ ಪ್ರೊಬೇಷನರಿ ಡೆಪ್ಯೂಟಿ ಕಲೆಕ್ಟರ್‌ಗಳನ್ನು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ರಾಮನಗರ ತಹಸೀಲ್ದಾರರಾದ ತೇಜಸ್ವಿನಿ, ಉಪ ನೋಂದಣಾಧಿಕಾರಿ ಶ್ರೀದೇವಿ, ಡಿಡಿಎಲ್ ಆರ್ ಹನುಮೇಗೌಡ, ಭೂಮಿ ಮೇಲ್ವಿಚಾರಣಾ ಕೋಶದ ಉಪ ತಹಸೀಲ್ದಾರ್ ಅರುಣ್ ಸಾಗರ್, ತೆಲಂಗಾಣ ರಾಜ್ಯದ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.