ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳ ವಿವರ ಹೀಗಿದೆ: ಸಾಮಾನ್ಯ ವರ್ಗ: 15 ಕ್ಷೇತ್ರಗಳು, ಹಿಂದುಳಿದ ವರ್ಗ ‘ಎ’: 7 ಕ್ಷೇತ್ರಗಳು, ಹಿಂದುಳಿದ ವರ್ಗ ‘ಬಿ’: 2.
ಕಾರವಾರ: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರವಾರು ಮೀಸಲಾತಿ ಅಧಿಸೂಚನೆ ಪ್ರಕಟವಾಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಚಟುವಟಿಕೆ ಗರಿಗೆದರಿದೆ. ಜಿಲ್ಲೆಯ ಒಟ್ಟು 53 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ವಿವಿಧ ವರ್ಗಗಳ ಮೀಸಲಾತಿ ನಿಗದಿಪಡಿಸಲಾಗಿದೆ.
ಮೀಸಲಾತಿ ವಿವರ: ರಾಮನಗರ, ಸಾಮಾನ್ಯ (ಮಹಿಳೆ), ಜಗಲಬೇಟ ಸಾಮಾನ್ಯ (ಮಹಿಳೆ), ಜೋಯಿಡಾ ಹಿಂದುಳಿದ ವರ್ಗ ‘ಎ’, ಅಂಬಿಕಾನಗರ ಸಾಮಾನ್ಯ, ಮಂಗಳವಾಡ ಸಾಮಾನ್ಯ (ಮಹಿಳೆ), ತೇರಗಾಂವ ಸಾಮಾನ್ಯ, ಗುಂಡೊಳ್ಳಿ, ಹಿಂದುಳಿದ ವರ್ಗ ‘ಎ’, ಮುರ್ಕವಾಡ ಹಿಂದುಳಿದ ವರ್ಗ ‘ಎ’ (ಮಹಿಳೆ), ಮಾಜಾಳಿ ಸಾಮಾನ್ಯ (ಮಹಿಳೆ), ಚಿತ್ತಾಕುಲಾ ಹಿಂದುಳಿದ ವರ್ಗ ‘ಎ’ (ಮಹಿಳೆ), ಮಲ್ಲಾಪುರ ಹಿಂದುಳಿದ ವರ್ಗ ‘ಬಿ’ (ಮಹಿಳೆ), ಕಡವಾಡ ಸಾಮಾನ್ಯ, ಚಂಡಿಯಾ ಸಾಮಾನ್ಯ, ಇಡಗುಂದಿ ಸಾಮಾನ್ಯ, ಕಿರವತ್ತಿ ಸಾಮಾನ್ಯ (ಮಹಿಳೆ), ಕಂಪ್ಲಿ (ಮಂಚಿಕೇರಿ) ಹಿಂದುಳಿದ ವರ್ಗ ‘ಎ’, ಮೈನಳ್ಳಿ ಹಿಂದುಳಿದ ವರ್ಗ ‘ಎ’, ಇಂದೂರು ಪರಿಶಿಷ್ಟ ಜಾತಿ (ಮಹಿಳೆ), ಚಿಗಳ್ಳಿ ಸಾಮಾನ್ಯ, ಪಾಳಾ ಸಾಮಾನ್ಯ, ಅಗಸೂರು ಸಾಮಾನ್ಯ (ಮಹಿಳೆ), ಅವರ್ಸಾ ಹಿಂದುಳಿದ ವರ್ಗ ‘ಬಿ’, ಭಾವಿಕೇರಿ ಸಾಮಾನ್ಯ, ಶೇಟಗೇರಿ ಹಿಂದುಳಿದ ವರ್ಗ ‘ಎ’, ಬೆಳಸೆ ಸಾಮಾನ್ಯ, ಹುಲೆಕಲ್ ಸಾಮಾನ್ಯ, ಸೋಂದಾ ಸಾಮಾನ್ಯ (ಮಹಿಳೆ), ಡೊಡ್ಡಳ್ಳಿ ಹಿಂದುಳಿದ ವರ್ಗ ‘ಎ’ (ಮಹಿಳೆ), ಬದನಗೋಡ ಪರಿಶಿಷ್ಟ ಜಾತಿ (ಮಹಿಳೆ), ಬನವಾಸಿ ಹಿಂದುಳಿದ ವರ್ಗ ‘ಬಿ’ (ಮಹಿಳೆ), ಜಾನ್ಮನೆ ಸಾಮಾನ್ಯ (ಮಹಿಳೆ), ಮೂರೂರು ಸಾಮಾನ್ಯ (ಮಹಿಳೆ), ಹೆಗಡೆ ಹಿಂದುಳಿದ ವರ್ಗ ‘ಎ’, ಮಿರ್ಜಾನ್ ಸಾಮಾನ್ಯ (ಮಹಿಳೆ), ಗೋಕರ್ಣ ಹಿಂದುಳಿದ ವರ್ಗ ‘ಎ’ (ಮಹಿಳೆ), ಹೊಲನಗದ್ದೆ ಸಾಮಾನ್ಯ, ದೇವಗಿರಿ ಪರಿಶಿಷ್ಟ ಜಾತಿ ಆಣಲೆಬೈಲ್ ಸಾಮಾನ್ಯ, ಕಾನಗೋಡ ಸಾಮಾನ್ಯ (ಮಹಿಳೆ), ದೊಡ್ಮನೆ, ಸಾಮಾನ್ಯ, ಹಲಗೇರಿ ಹಿಂದುಳಿದ ವರ್ಗ ‘ಎ’ (ಮಹಿಳೆ), ನಗರಬಸ್ತಿಕೇರಿ ಸಾಮಾನ್ಯ (ಮಹಿಳೆ), ಚಂದಾವರ ಸಾಮಾನ್ಯ, ಹಳದಿಪುರ ಹಿಂದುಳಿದ ವರ್ಗ ‘ಎ’ (ಮಹಿಳೆ), ಮುಗ್ವಾ ಹಿಂದುಳಿದ ವರ್ಗ ‘ಎ’, ಮಾವಿನಕುರ್ವಾ ಸಾಮಾನ್ಯ, ಕಾನರಕೋಡ, ಸಾಮಾನ್ಯ (ಮಹಿಳೆ), ಬಳಕೂರ ಸಾಮಾನ್ಯ (ಮಹಿಳೆ), ಮಾವಳ್ಳಿ-1 ಹಿಂದುಳಿದ ವರ್ಗ ‘ಬಿ’, ಕಾಯ್ಕಿಣಿ ಹಿಂದುಳಿದ ವರ್ಗ ‘ಎ’ (ಮಹಿಳೆ), ಶಿರಾಲಿ ಸಾಮಾನ್ಯ (ಮಹಿಳೆ), ಮುಠ್ಠಳ್ಳಿ ಪರಿಶಿಷ್ಟ ಪಂಗಡ (ಮಹಿಳೆ) ಬೆಳಕೆ ಪರಿಶಿಷ್ಟ ಜಾತಿ.
ಮಹಿಳೆಯರಿಗೆ 27 ಕ್ಷೇತ್ರ: ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳ ವಿವರ ಹೀಗಿದೆ: ಸಾಮಾನ್ಯ ವರ್ಗ: 15 ಕ್ಷೇತ್ರಗಳು, ಹಿಂದುಳಿದ ವರ್ಗ ‘ಎ’: 7 ಕ್ಷೇತ್ರಗಳು, ಹಿಂದುಳಿದ ವರ್ಗ ‘ಬಿ’: 2.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.