ಸಂತಾಪ: ಶಾಸಕ ಸಿದ್ದು ಸವದಿ, ಸುರೇಶ ರೇಣಕೆ, ಬಸವರಾಜ ಬಾಳಿಕಾಯಿ, ಸಿದ್ದು ಅಮ್ಮಣಗಿ, ಮಹಾವೀರ ಕೊಕಟನೂರ, ಮುರುಗೇಶ ಮಿರ್ಜಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ತೇರದಾಳ(ರ-ಬ): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಧುರೀಣ ಪ್ರಫುಲ್‌ದಾದಾ ದೇಶಪಾಂಡೆ (84) ತೇರದಾಳ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಬಂಧು-ಬಳಗ ಇದೆ.
ತೇರದಾಳ(ರ-ಬ): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಧುರೀಣ ಪ್ರಫುಲ್‌ದಾದಾ ದೇಶಪಾಂಡೆ (84) ತೇರದಾಳ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಬಂಧು-ಬಳಗ ಇದೆ.
ಐದು ದಶಕಗಳ ಕಾಲ ಅವಿಭಜಿತ ಜಮಖಂಡಿ, ಬೀಳಗಿ ತಾಲೂಕುಗಳಲ್ಲಿ ಸಂಘದ ಶಾಖೆಗಳನ್ನು ಪ್ರಾರಂಭಿಸುವಲ್ಲಿ ಮತ್ತು ಸಂಘಟನೆಗೆ ಅಹರ್ನಿಶಿ ಶ್ರಮಿಸಿದ್ದ ಅವರು, ಅವಕಾಶ ಇದ್ದರೂ ರಾಜಕೀಯದತ್ತ ಯೋಚನೆ ಮಾಡದೇ ಸಂಘನಿಷ್ಠೆ ಉಳಿಸಿಕೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.