ಡಿಎಸ್‌ಎಸ್‌ ಚಡಚಣ ತಾಲೂಕು ಪದಾಧಿಕಾರಿಗಳ ಆಯ್ಕೆ

KannadaprabhaNewsNetwork |  
Published : Aug 28, 2024, 12:48 AM IST
27ಸಿಡಿಎನ್‌02 | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಬೆಳಗಾಂವ ವಿಭಾಗ ಸಂಚಾಲಕ ವಿನಾಯಕ ಗುಣಸಾಗರ, ವಿಜಯಪುರ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಅನೀಲ ಕೊಡತೆ, ಪರುಷುರಾಮ ದಿಂಡಿವಾರ, ಲಕ್ಕಪ್ಪ ಬಡಿಗೇರ ಶರಣು ಶಿಂಧೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಡಚಣ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಡಚಣ

ಡಿಎಸ್‌ಎಸ್‌ ತಾಲೂಕು ಘಟಕದ ಸಂಚಾಲಕರಾಗಿ ಸಾಯಿನಾಥ ಬನಸೋಡೆ, ಅಲ್ಪಸಂಖ್ಯಾತ ಸಂಚಾಲಕರಾಗಿ ಅಮೀರ್‌ ನದಾಫ, ನಗರ ಘಟಕದ ಸಂಚಾಲಕರಾಗಿ ಸುನೀಲ ಬನಸೋಡೆ, ಸಂಘಟನಾ ಸಂಚಾಲಕರಾಗಿ ಬಂದು ನದಾಫ, ಲಕ್ಷಮೀಕಾಂತ ಏಳಗಿ, ರಾಜಕುಮಾರ ನಿಂಬರಗಿ, ರಾಜಕುಮಾರ ಕಾಳೆ, ಪರುಶುರಾಮ ಬನಸೋಡೆ, ಬಂದುಕುಮಾರ ಬೊಗಡೆ, ಜಿತೇಂದ್ರ ಕದಂ, ರಾಜಕುಮಾರ ಕಾಂಬಳೆ, ಅಮದಾಮ ಸರತಾಪೆ, ಚಂದ್ರಕಾಂತ ತೋಳೆ, ಖಜಾಂಚಿಯಾಗಿ ಮಂಜುನಾಥ ಧುಳಖೇಡಕರ, ವಿದ್ಯಾರ್ಥಿ ಒಕ್ಕೂಟಕರಾಗಿ ರವಿ ಗುಳಗೆ , ಸಂಘಟನಾ ಸಂಚಾಲಕರಾಗಿ ಸಾಯಿದ ಮಕಾನದಾರ, ದಾವಲ ಬನಸೋಡೆ, ಲಾಲಸಾಬ್‌ ಅತ್ತಾರ, ಶಖಿಲ ಶಿರಪನಗಳ್ಳಿ, ದಶರಥ ಬನಸೋಡೆ ಸೇರಿದಂತೆ ಇರರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ