ಸಿಕ್ಕಿನುಂಡೆ ನರಸಿಂಹಸ್ವಾಮಿಯವರಿಗೆವಿಶೇಷ ಪೂಜೆ

KannadaprabhaNewsNetwork |  
Published : Jul 26, 2026, 01:45 AM IST
25ಎಚ್ಎಸ್ಎನ್12: ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಇರುವ ಶ್ರೀ ಪ್ರಸನ್ನ ಕಮಲ ಮಹಾಲಕ್ಷ್ಮೀ ದೇವಿಯ ಮೂಲ ಮೂರ್ತಿಗೆ ಆಷಾಢ ಶುಕ್ರವಾರ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು. | Kannada Prabha

ಸಾರಾಂಶ

ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಆಶಾಢ ಮಾಸದ ದ್ವಾದಶಿ ಪ್ರಯುಕ್ತ ಜೇಷ್ಟ ನಕ್ಷತ್ರದಲ್ಲಿ ಶ್ರೀ ಸಿಕ್ಕಿನುಂಡೆ ನರಸಿಂಹಸ್ವಾಮಿಯವರಿಗೆವಿಶೇಷ ಪೂಜಾ ಮಹೋತ್ಸವ ನಡೆಯಿತು. ಶ್ರೀ ಸ್ವಾಮಿಯ ದೇವಾಲಯದ ಪ್ರಹಾಂಗಣದಲ್ಲಿ ಇರುವ ಶ್ರೀ ಸಿಕ್ಕಿನುಂಡೆ ನರಸಿಂಹಸ್ವಾಮಿ ಅವರಿಗೆ ಬೆಳಿಗ್ಗೆ ೧೦ ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ಆರ್ಚನೆ, ಮಹಾಮಂಗಳಾರತಿ ನೆರವೇರಿಸಿ, ಪ್ರಸಾದ ವಿನಿಯೋಗ ನಡೆಯಿತು.

ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಆಶಾಢ ಮಾಸದ ದ್ವಾದಶಿ ಪ್ರಯುಕ್ತ ಜೇಷ್ಟ ನಕ್ಷತ್ರದಲ್ಲಿ ಶ್ರೀ ಸಿಕ್ಕಿನುಂಡೆ ನರಸಿಂಹಸ್ವಾಮಿಯವರಿಗೆವಿಶೇಷ ಪೂಜಾ ಮಹೋತ್ಸವ ಆಯೋಜನೆ ಮಾಡಲಾಗಿದೆ.ಶ್ರೀ ಸ್ವಾಮಿಯ ದೇವಾಲಯದ ಪ್ರಹಾಂಗಣದಲ್ಲಿ ಇರುವ ಶ್ರೀ ಸಿಕ್ಕಿನುಂಡೆ ನರಸಿಂಹಸ್ವಾಮಿ ಅವರಿಗೆ ಬೆಳಿಗ್ಗೆ ೧೦ ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ಆರ್ಚನೆ, ಮಹಾಮಂಗಳಾರತಿ ನೆರವೇರಿಸಿ, ಪ್ರಸಾದ ವಿನಿಯೋಗ ಮಾಡಲಾಗುತ್ತದೆ.ಸೌಂದರ್ಯ ಲಹರಿ ಸಂಘದಿಂದ ನರಸಿಂಹ ಸಹಸ್ರನಾಮಾವಳಿ, ಭಜನೆ ಹಾಗೂ ದೇವರನಾಮ ಇರುತ್ತದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ವೇತನ ಬಿಡುಗಡೆಗೆ ಆಶಾ ಕಾರ್ಯಕರ್ತೆಯರ ಆಗ್ರಹ
ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು ಕನ್ನಡದ ಹೆಮ್ಮೆ: ವಾಮದೇವಪ್ಪ