ಅಂಬರ್ ವ್ಯಾಲಿ ಶಾಲೆಯಲ್ಲಿ ಕಳವು

KannadaprabhaNewsNetwork |  
Published : Nov 15, 2026, 01:15 AM IST
ಭಾನುವಾರ ಕೆಪಿಎಸ್‌ಸಿ ಪರೀಕ್ಷೆ ನಡೆಯಲಿರುವ ಹಿನ್ನೆಲೆ ವಿವಿಧ ಪರೀಕ್ಷಾ ಕೇಂದ್ರ ಹಾಗೂ ಕೋಚಿಂಗ್ ಸೆಂಟರ್‌ಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

Theft at Amber Valley School

ಚಿಕ್ಕಮಗಳೂರು: ಅಂಬರ್ ವ್ಯಾಲಿ ಶಾಲೆ ಆವರಣದಲ್ಲಿ ಮೋಟಾರ್, ಕೇಬಲ್, ವಿದ್ಯುತ್ ಬಲ್ಬ್ ಹಾಗೂ ವೈರ್‌ಗಳನ್ನು ಕಳ್ಳತನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲೆ ಕ್ಯಾಂಪಸ್ ಮ್ಯಾನೇಜರ್ ಅಶ್ವಿನ್ ಸಿ. ಮೋಹನ್ (37) ದೂರು ನೀಡಿದ್ದಾರೆ. ಮೂಗ್ತಿಹಳ್ಳಿ ಗ್ರಾಮದ ಅಂಬರ್ ವ್ಯಾಲಿ ಶಾಲೆಯಲ್ಲಿ ಅ.17ರಂದು ಸುಮಾರು ₹10 ಸಾವಿರ ಮೌಲ್ಯದ ಮೋಟಾರ್ ಮತ್ತು ಮೋಟಾರ್ ಕೇಬಲ್ ಕಳುವಾಗಿತ್ತು. ಅ.25 ರಂದು ಶಾಲಾ ಆವರಣದಲ್ಲಿದ್ದ ಸುಮಾರು ₹20 ಸಾವಿರ ಮೌಲ್ಯದ ವಿದ್ಯುತ್ ಬಲ್ಬ್ ಹಾಗೂ ವೈರ್‌ಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಿಮ ಹಂತದ ಸೇತುವೆ ಕಾಮಗಾರಿ ವೀಕ್ಷಣೆ
ದಡಿಘಟ್ಟದಲ್ಲಿ ಸಿಡಿಲುಕಲ್ಲು ಜಾತ್ರಾ ಮಹೋತ್ಸವ