ಪದ್ಮಶ್ರೀ ಪಡೆದು ರಾಷ್ಟ್ರಪತಿಗಳಿಗೇ ಆಶೀರ್ವಾದ ನೀಡಿ ಬಂದಿದ್ದ ತಿಮ್ಮಕ್ಕರಾಮನಗರ
2019ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪುರಸ್ಕಾರಕ್ಕೂ ತಿಮ್ಮಕ್ಕ ಪಾತ್ರರಾಗಿದ್ದರು. ತಮಗೆ ಪ್ರಶಸ್ತಿ ನೀಡಿದ ರಾಷ್ಟ್ರಪತಿಗಳ ತಲೆಯ ಮೇಲೆ ಕೈಯಿಟ್ಟು ತಿಮ್ಮಕ್ಕರವರು ಆಶೀರ್ವಾದ ಮಾಡಿದ್ದರು. ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೂಡ ಅಷ್ಟೇ ಮುಗ್ದತೆಯಿಂದ ಅವರ ಆಶೀರ್ವಾದ ಸ್ವೀಕರಿಸಿದ್ದರು.14ಕೆಆರ್ ಎಂಎನ್ 1.ಜೆಪಿಜಿ
ಸಾಲುಮರದ ತಿಮ್ಮಕ್ಕರವರು ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಆಶೀರ್ವಾದ ನೀಡಿದರು.