ಇಂದು ವಿದ್ಯುತ್ ವ್ಯತ್ಯಯ

KannadaprabhaNewsNetwork |  
Published : Feb 13, 2025, 12:47 AM IST
ವ್ಯತ್ಯಯ | Kannada Prabha

ಸಾರಾಂಶ

ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಫೆ. 13ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಉಪ ವಿಭಾಗ ವ್ಯಾಪ್ತಿಯ ಎಲ್ಲ ಶಾಖೆಗಳಲ್ಲಿ ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸಲಾಗುವುದು

ಮಡಿಕೇರಿ : ಕುಶಾಲನಗರ 220/66/11 ಕೆವಿ, ಸುಂಟಿಕೊಪ್ಪ 66/11 ಕೆವಿ, 66/11 ಕೆವಿ ಆಲೂರು ಸಿದ್ದಾಪುರ ಹಾಗೂ 33/11 ಕೆವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಫೆ.13 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಉಪ-ವಿಭಾಗ ವ್ಯಾಪ್ತಿಯ ಎಲ್ಲಾ ಶಾಖೆಗಳಲ್ಲಿನ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಕುಶಾಲನಗರ: ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡಹೊಸೂರು, ಹೆಬ್ಬಾಲೆ, ಕಣಿವೆ, ಮಲ್ಲೇನಹಳ್ಳಿ, ಭುವನಗಿರಿ, ಇಂಡಸ್ಟ್ರಿಯಲ್ ಏರಿಯಾ, ಕೂಡಿಗೆ, ಕೂಡುಮಂಗಳೂರು, ಹಾಗೂ ಸುತ್ತಮುತ್ತಲ ಪ್ರದೇಶ.

ಸುಂಟಿಕೊಪ್ಪ: ಕಾನ್‌ಬೈಲು ಅಂದಗಾವೆ, ನಾಕೂರು, ಹಾದ್ರೆ ಹೆರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಮಾದಾಪುರ, ಪನ್ನ, ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಅಭ್ಯತ್‌ಮಂಗಲ, ನಾಕೂರು, ಶಿರಂಗಾಲ, ಕೂಡಿಗೆ ಹಾಗೂ ಸುತ್ತಮುತ್ತಲ ಪ್ರದೇಶ.

ಅಲೂರು ಸಿದ್ದಾಪುರ: ಬಾಣವಾರ, ಗೋಣಿಮರೂರು, ಆಲೂರು ದೊಡ್ಡಳ್ಳಿ, ಮಾಲಂಬಿ, ಹೊಸಗುತ್ತಿ, ರಾಟಿಕಣ, ಹೊನ್ನೆಕೊಪ್ಪಲು, ಒಡುಬನಹಳ್ಳಿ, ಸೀಗೆಮರೂರು, ಕೈಸರದಳ್ಳಿ, ಸಿದ್ದಲಿಂಗಪುರ ಹಾಗೂ ಸುತ್ತಮುತ್ತಲ ಪ್ರದೇಶ.

ಸೋಮವಾರಪೇಟೆ: ಕಾರೆಕೊಪ್ಪೆ, ಬೇಳೂರು, ಬಸವನಹಳ್ಳಿ, ಬಜೆಗುಂಡಿ, ನಗರೂರು, ಕಾಜೂರು, ಯಡವಾರೆ, ಹೊಸತೋಟ, ಗರಗಂದೂರು, ಬಿ.ಎಂ.ಡಿ ಬ್ಲಾಕ್, ವಲ್ಲಭಬಾಯಿ ರಸ್ತೆ, ಗಾಂಧಿ ಸರ್ಕಲ್, ಸಿ.ಕೆ ಸುಬ್ಬಯ್ಯ ರಸ್ತೆ, ಕ್ಲಬ್ ರಸ್ತೆ, ಆಲೆಕಡ್ಡಿರಸ್ತೆ, ಹಾನಗಲ್ಲು, ಚೌಡ್ಲು, ಕಾನ್ವೆಂಟ್ ಬಾಣೆ, ಕಕ್ಕೆಹೊಳೆ, ಕರ್ಕಳ್ಳಿ, ಬಸವೇಶ್ವರ ರಸ್ತೆ, ತಣ್ಣೀರುಹಳ್ಳ, ಅಬ್ಬೂರುಕಟ್ಟೆ, ಯಲಕನೂರು, ನೆರುಗಳಲೆ, ಹಳೆಮದ್ಲಾಪುರ, ಹೊಸಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶ.

ಶಾಂತಳ್ಳಿ ಶಾಖೆ: ಗ್ರೀನ್‌ಲ್ಯಾಂಡ್, ಅಯ್ಯಪ್ಪ ಕಾಲೋನಿ, ಕಾಗಡಿಕಟ್ಟೆ, ದೊಡ್ಡಹಣಕೋಡು, ಗೆಜ್ಜೆಹಣಕೋಡು, ಕೂಜಿಗೇರಿ, ಸುಳಿಮಳೆ, ಹಾರಳ್ಳಿ, ಜೇನಿಗರಕೊಪ್ಪ, ವಳಗುಂದ, ಹೊನ್ನವಳ್ಳಿ, ಯಡೂರು, ಹೊಸಬೀಡು, ಕಲ್ಕಂದೂರು, ದೊಡ್ಡತೋಳೂರು, ಹರಪಳ್ಳಿ, ಕಿರಗಂದೂರು, ತಾಕೇರಿ, ಶಾಂತಳ್ಳಿ, ತಲ್ತಾರೆಶೆಟ್ಟಳ್ಳಿ, ಕಾಕನಕೊನಗರಹಳ್ಳಿ, ಬೆಟ್ಟದಳ್ಳಿ, ಕೊತ್ನಳ್ಳಿ, ಕುಂಬಾರಗಡಿಗೆ, ಕುಮಾರಳ್ಳಿ, ಬಾಟಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚಾವಿಸನಿನಿದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

-----------------------------

ಇಂದು ವಿದ್ಯುತ್ ವ್ಯತ್ಯಯಮಡಿಕೇರಿ : ಮಡಿಕೇರಿ 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ, ರಾಜಾಸೀಟ್, ಗದ್ದಿಗೆ, ಮೇಕೇರಿ, ಕೋಟೆ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಕುಂಡಾಮೇಸ್ತ್ರಿ, ಗಾಳಿಬೀಡು, ಓಂಕಾರೇಶ್ವರ, ಜಿ.ಟಿ ರಸ್ತೆ, ಮಕ್ಕಂದೂರು, ಕೆ.ಎಸ್.ಆರ್.ಟಿ.ಸಿ, ಫೀಡರ್‌ನಲ್ಲಿ ವಿದ್ಯುತ್ ಸಹ ನಿರ್ವಾಹಣಾ ಕಾಮಗಾರಿಯನ್ನು ಫೆ.13 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಿರ್ವಹಿಸಲಾಗುವುದು.

ಆದ್ದರಿಂದ ಮಡಿಕೇರಿ ನಗರ, ಮೇಕೇರಿ, ಭಾಗಮಂಡಲ, ಸಂಪಾಜೆ, ಹೆಬ್ಬೆಟ್ಟಗೇರಿ, ಕೆ.ಬಾಡಗ, ತಾಳತ್ಮನೆ, ಬೆಟ್ಟಗೇರಿ, ಗಾಳಿಬೀಡು, ಚೆಟ್ಟಿಮಾನಿ. ಚೇರಂಬಾಣೆ, ಮಕ್ಕಂದೂರು, ಬೋಯಿಕೇರಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚಾವಿಸನಿನಿದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ