ಕನ್ನಡಪ್ರಭ ವಾರ್ತೆ ಸರಗೂರು
ತಾಲೂಕಿನ ಕಾಳೇಗೌಡನಹುಂಡಿ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ವೀರಶೈವ ಲಿಂಗಾಯತ ಕಾಂಗ್ರೆಸ್ ಬಳಗದ ಅಧ್ಯಕ್ಷ ಎಂ.ಎನ್. ಅಣ್ಣಯ್ಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದೆ. ಸಮಾಜದ ಏಳಿಗೆಗಾಗಿಯೂ ಪಕ್ಷ ಶ್ರಮಿಸುತ್ತಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿತು.
ಬಳಗದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪ್ರಭುಸ್ವಾಮಿ, ಅಧ್ಯಕ್ಷ ಎಂ.ಎನ್. ಅಣ್ಣಯ್ಯಸ್ವಾಮಿ ಮಾತನಾಡಿದರು.ಎಸ್.ವಿ. ಯೋಗೀಶ್, ಭೃಂಗೀಶ್, ಎಂ. ಕೆಂಡಗಣ್ಣಸ್ವಾಮಿ, ಕೆ. ರಾಜಪ್ಪ, ಸಿದ್ದಪ್ಪ, ಮಾದಪ್ಪ, ಮಂಜುನಾಥ್, ಗುರುಸ್ವಾಮಿ, ಬಸವರಾಜು, ಮಹದೇವಸ್ವಾಮಿ, ಮಹೇಶ್, ಪಾಪಣ್ಣ, ಯೋಗೀಶ್, ನೀಲಕಂಠ, ಗುರುಮೂರ್ತಿ, ಬ್ರಹ್ಮದೇವ ಇದ್ದರು.ಸರಗೂರಿನಲ್ಲಿ ಕಾಂಗ್ರೆಸ್‌ನಿಂದ ರೋಡ್ ಶೋ
ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಪಿ ರವಿ, ಕೆ. ಚಿಕ್ಕವೀರನಾಯಕ, ಎಸ್.ಎಸ್. ಪ್ರಭುಸ್ವಾಮಿ, ನಾಗರಾಜ್, ಪಪಂ ಸದಸ್ಯ ಶ್ರೀನಿವಾಸ್, ಚಲುವಕೃಷ್ಣ, ಸಿದ್ದರಾಜು, ರಮೇಶ್, ಎಂ. ಕೆಂಡಗಣ್ಣಸ್ವಾಮಿ, ಎಂ.ಎನ್. ಅಣ್ಣಯ್ಯಸ್ವಾಮಿ, ಜಿ.ವಿ. ಸೀತಾರಾಮ್, ಎಸ್.ಆರ್. ಜಯಮಂಗಳಾ, ಭೀಮಯ್ಯ, ಎಚ್.ಸಿ. ನರಸಿಂಹಮೂರ್ತಿ, ಶಿವಶಂಕರನ್, ಬಿಲ್ಲೇಶ್, ಕಲ್ಲಂಬಾಳು ನೀಲಕಂಠ, ನಾಗರಾಜು, ಮೈಮುಲ್ ನಿರ್ದೇಶಕ ಕೆ. ಈರೇಗೌಡ, ಬಿ.ಸಿ.ಬಸಪ್ಪ ಇದ್ದರು.