ಪ್ರೇಮಿಗಳು ಪಾರ್ಕ್‌ಗಳಲ್ಲಿ ನಾನಾ ರೀತಿಯ ಪ್ರೇಮದಾಟ ಆಡುವುದು ಹೊಸದೇನಲ್ಲ. ಆದರೆ ಇಲ್ಲೊಂದು ಜೋಡಿ ಮಾಡಬಾರದ ಜಾಗದಲ್ಲಿ ಮಾಡಬಾರದ್ದನ್ನು ಮಾಡಿ ಎಚ್ಚರಿಕೆಗೆ ತುತ್ತಾಗಿದೆ. ನೋಯ್ಡಾದ ಪಾರ್ಕ್‌ನಲ್ಲಿ ಜೋಡಿಯೊಂದು ಒಬ್ಬರಾದ ಮೇಲೆ ಒಬ್ಬರಂತೆ ಒಬ್ಬರ ಬಾಯಲ್ಲಿದ್ದ ನೀರನ್ನು ಇನ್ನೊಬ್ಬರು ಕುಡಿದಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಷ್ಟೆಲ್ಲಾ ಆದ ಮೇಲೆ ಪಾರ್ಕಲ್ಲಿ ಇಂಥ ಆಟ ಬೇಡ ಎಂದು ಪೊಲೀಸರು ಕೂಡಾ ಎಚ್ಚರಿಕೆ ನೀಡಿದ್ದಾರಂತೆ.