ಐಪಿಎಲ್ ಹರಾಜು- ಕರ್ನಾಟಕದ 13 ಆಟಗಾರರು ಬಿಕರಿ : ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು

ಸಾರಾಂಶ

ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಪಾಲ್ಗೊಂಡಿದ್ದರು. ಈ ಪೈಕಿ 13 ಆಟಗಾರರು ವಿವಿಧ ತಂಡಗಳ ಪಾಲಾದರು. ರಾಜ್ಯದ ಆಟಗಾರರ ಪಟ್ಟಿ ಇಲ್ಲಿದೆ.

ಸೌದಿ ಅರೇಬಿಯಾ  : ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಪಾಲ್ಗೊಂಡಿದ್ದರು. ಈ ಪೈಕಿ 13 ಆಟಗಾರರು ವಿವಿಧ ತಂಡಗಳ ಪಾಲಾದರು. ರಾಜ್ಯದ ಆಟಗಾರರ ಪಟ್ಟಿ ಇಲ್ಲಿದೆ.

ಆಟಗಾರ ತಂಡ ಮೊತ್ತ (ಕೋಟಿ ರು.ಗಳಲ್ಲಿ)

ಕೆ.ಎಲ್‌.ರಾಹುಲ್‌ ಡೆಲ್ಲಿ 14

ಪ್ರಸಿದ್ಧ್‌ ಕೃಷ್ಣ ಗುಜರಾತ್‌ 9.5

ಅಭಿನವ್‌ ಮನೋಹರ್‌ ಹೈದ್ರಾಬಾದ್ 3.2

ದೇವದತ್ ಪಡಿಕ್ಕಲ್‌ ಆರ್‌ಸಿಬಿ 2

ವಿ. ವೈಶಾಖ್‌ ಪಂಜಾಬ್‌ 1.8

ಮನೀಶ್‌ ಪಾಂಡೆ ಕೆಕೆಆರ್ 0.75

ಕರುಣ್‌ ನಾಯರ್‌ ಡೆಲ್ಲಿ 0.5

ಮನೋಜ್‌ ಭಾಂಡಗೆ ಆರ್‌ಸಿಬಿ 0.3

ಶ್ರೇಯಸ್‌ ಗೋಪಾಲ್‌ ಚೆನ್ನೈ 0.3

ಮನ್ವಂತ್‌ ಕುಮಾರ್‌ ಡೆಲ್ಲಿ 0.3

ಲುವ್ನಿತ್‌ ಸಿಸೋಡಿಯಾ ಕೆಕೆಆರ್‌ 0.3

ಕೆ.ಎಲ್‌.ಶ್ರೀಜಿತ್‌ ಮುಂಬೈ 0.3

ಪ್ರವೀಣ್‌ ದುಬೆ ಪಂಜಾಬ್‌ 0.3

 

Share this article