;Resize=(412,232))
ನವದೆಹಲಿ: ಭಾರತದ ದಿಗ್ಗಜ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಮಾಜಿ ಟೆನಿಸ್ ಆಟಗಾರ್ತಿ ಹಿಮಾನಿ ಮೊರ್ ಜೊತೆ ಮದುವೆಯಾಗಿ 11 ತಿಂಗಳ ಬಳಿಕ ಶನಿವಾರ ಆರತಕ್ಷತೆ ಮಾಡಿಕೊಂಡರು.
ಇಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಸೇರಿ ಹಲವು ಗಣ್ಯರು ಪಾಲ್ಗೊಂಡು ನೀರಜ್ ಜೋಡಿಗೆ ಶುಭ ಹಾರೈಸಿದರು.
ಹಿಮಾನಿ ಜೊತೆ ನೀರಜ್ ಈ ವರ್ಷ ಜನವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.