ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಪಹರಿಸಿದಂತೆ, ಅಮೆರಿಕವು ಮಾನವೀಯತೆಯಲ್ಲಿ ನಂಬಿಕೆಯಿದ್ದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು 'ಅಪಹರಿಸಬೇಕು' ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

ಇಸ್ಲಾಮಾಬಾದ್‌: ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಪಹರಿಸಿದಂತೆ, ಅಮೆರಿಕವು ಮಾನವೀಯತೆಯಲ್ಲಿ ನಂಬಿಕೆಯಿದ್ದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ''''ಅಪಹರಿಸಬೇಕು'''' ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. 

ಪಾಕಿಸ್ತಾನಿಗಳು ಅದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ಟರ್ಕಿ ಕೂಡ ನೆತನ್ಯಾಹು ಅವರನ್ನು ಅಪಹರಿಸಬಹುದು ಮತ್ತು ಪಾಕಿಸ್ತಾನಿಗಳು ಅದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. 

ಸಾವಿರಾರು ಪ್ಯಾಲೆಸ್ತೀನೀಯರ ನರಮೇಧ

ಏಕೆಂದರೆ ಸಾವಿರಾರು ಪ್ಯಾಲೆಸ್ತೀನೀಯರ ನರಮೇಧ ನಡೆಸಿರುವ ಅವರು ಮಾನವೀಯತೆಯ ಅತ್ಯಂತ ಕೆಟ್ಟ ಅಪರಾಧಿ ಎಂದು ಅವರು ಹೇಳಿದರು.