ಬೆಳ್ಳಿ ಬೆಲೆ ₹ 1.35 ಲಕ್ಷ, ಚಿನ್ನದ ಬೆಲೆ ಕೈ ಸುಡುತ್ತೆ !

| N/A | Published : Sep 13 2025, 07:27 AM IST

gold
ಬೆಳ್ಳಿ ಬೆಲೆ ₹ 1.35 ಲಕ್ಷ, ಚಿನ್ನದ ಬೆಲೆ ಕೈ ಸುಡುತ್ತೆ !
Share this Article
  • FB
  • TW
  • Linkdin
  • Email

ಸಾರಾಂಶ

ಅಮೂಲ್ಯ ಲೋಹಗಳಾದ ಬಂಗಾರ ಮತ್ತು ಬೆಳ್ಳಿಯ ಬೆಲೆ ತಮ್ಮ ಓಟವನ್ನು ಸತತ 4ನೇ ದಿನವಾದ ಶುಕ್ರವಾರವೂ ಮುಂದುವರೆಸಿವೆ.

 ನವದೆಹಲಿ: ಅಮೂಲ್ಯ ಲೋಹಗಳಾದ ಬಂಗಾರ ಮತ್ತು ಬೆಳ್ಳಿಯ ಬೆಲೆ ತಮ್ಮ ಓಟವನ್ನು ಸತತ 4ನೇ ದಿನವಾದ ಶುಕ್ರವಾರವೂ ಮುಂದುವರೆಸಿವೆ. ಬೆಂಗಳೂರಿನಲ್ಲಿ ಶೇ.99.5 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,15,500 ರು. ಆಗಿದೆ. 

ಆಭರಣ ಹೊನ್ನಿನ ಮೌಲ್ಯ ಪ್ರತಿ ಗ್ರಾಂಗೆ 10,500 ರು.ನಷ್ಟಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 1,13,800 ರು. ತೆರಬೇಕಾರಿಗೆ. ಬೆಂಗಳೂರಿನಲ್ಲಿ ಬೆಳ್ಳೆ ಬೆಲೆ ಪ್ರತಿ ಕೆ.ಜಿ.ಗೆ 1,35,600 ರು ಆಗಿದ್ದು, ದೆಹಲಿಯಲ್ಲಿ ಇದು 1,32,000 ರು. ಇದೆ.

Read more Articles on