ಉಡುಪಿ: 30 ಮಂದಿಗೆ, ಐದು ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ | Updated : Nov 01 2023, 01:02 AM ISTಫೋಟೋಗಳಿವೆ | Kannada Prabha Image Credit: KP
ರಾಜ್ಯೋತ್ಸವ ಪ್ರಶಸ್ತಿ ಕನ್ನಡಪ್ರಭ ವಾರ್ತೆ ಉಡುಪಿ ಈ ಬಾರಿಯ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗ 30 ಮಂದಿ ಸಾಧಕರನ್ನು ಮತ್ತು 5 ಸಂಘಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ- ಮಹಾಬಲ ನಾಯಕ್ ಬೆಳಂಜೆ, ನಾಗೇಂದ್ರ ರಾವ್ ಉಪ್ಪುಂದ, ಗೋಪಾಲ ಗಾಣಿಗ ಅಜ್ರಿ, ಮಂಜುನಾಥ ರಾವ್ ಹಾವಂಜೆ, ಕೃಷ್ಣಮೂರ್ತಿ ಉರಾಳ ಚಿತ್ರಪಾಡಿ. ದೈವಾರಾಧನೆ - ಬೀರು ಪಾಣಾ ನೀರೆ, ಗೋವಿಂದ ಬಂಗೇರ ಕಾರ್ಕಳ, ಅಶೋಕ ಶೆಟ್ಟಿ ಮಾಳ, ರಂಗಭೂಮಿ - ಗಂಗಾಧರ ಕಿದಿಯೂರು, ಚಿತ್ರಕಲೆ - ಬಿ. ಕೃಷ್ಣ ದೇವಾಡಿಗ ಉಪ್ಪಂದ, ಸಂಗೀತ - ಸುರೇಶ್ ಸಾಲ್ಯಾನ್ ಮುಡಾರು, ಭರತನಾಟ್ಯ - ಭಾಗೀರಥಿ ಎಂ.ರಾವ್ ಬಡಗುಬೆಟ್ಟು, ಸಾಹಿತ್ಯ - ಜ್ಯೋತಿ ಗುರುಪ್ರಸಾದ್ ಕಾರ್ಕಳ, ನಾಟಿವೈದ್ಯ - ವಸಂತಿ ತಂತ್ರಿ ಉಳಿಯಾರಗೋಳಿ, ಭೋಜು ನಾಯ್ಕ ಹೆಬ್ರಿ, ಪಾಕಶಾಸ್ತ್ರ - ಪಿ.ಯಜ್ಞನಾರಾಯಣ ಭಟ್ ಮುಚ್ಲಕೋಡು, ವೈದ್ಯಕೀಯ - ಡಾ.ಎ.ಸುಬ್ರಹ್ಮಣ್ಯ ಭಟ್ ಪರ್ಕಳ, ಕ್ರೀಡೆ - ಆಯುಷ್ ಶೆಟ್ಟಿ, ವಿದ್ಯಾ ಯು.ಶೆಟ್ಟಿ ಕುಕ್ಕುಂದೂರು, ಪೃಥ್ವಿರಾಜ ಶೆಟ್ಟಿ, ಸಂಕೀರ್ಣ - ಡಾ.ಗಣನಾಥ ಎಕ್ಕಾರು ಅಂಬಲಪಾಡಿ, ಕೃಷಿ - ಭಾಸ್ಕರ ಪೂಜಾರಿ ನಡೂರು,ಬಾಬು ಆಚಾರ್ಯ ಹೇರೂರು, ಜಯರಾಮ ಶೆಟ್ಟಿ ಮಣೂರು, ಹೈನುಗಾರಿಕೆ - ಶಿವರಾಮ ಶೆಟ್ಟಿ ಹೆಜಮಾಡಿ ಹೊರನಾಡ ಕನ್ನಡಿಗರು - ಪ್ರವೀಣ್ ಶೆಟ್ಟಿ ಸಂತೆಕಟ್ಟೆ, ಸಮಾಜಸೇವೆ - ಆಸ್ಟೀನ್ ಕುಮಾರ ಕಟಪಾಡಿ, ಎಚ್.ಬಾಸ್ಕರ ಜೋಯಿಸ್ ಹೆಬ್ರಿ, ಆಯಿಷಾ ಕಾರ್ಕಳ, ಪತ್ರಿಕೋದ್ಯಮ - ಹರೀಶ್ ಕುಂದರ್ ಉಡುಪಿ. ಸಂಘ - ಸಂಸ್ಥೆಗಳು: ಯವಕ ಮಂಡಲ ಕುತ್ಯಾರು, ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ, ಛತ್ರಪತಿ ಫೌಂಡೇಶನ್ ಕಾರ್ಕಳ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಕುಂದಾಪುರ ತಾಲೂಕು ಯುವ ಬಂಟರ ಸಂಘ
Read Full Article
Published : Nov 01 2023, 01:01 AM IST
Share this Article
FB Linkdin Whatsapp Native Share Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.