ಶಿವರಾತ್ರಿಗೆ ಪ್ರಜ್ವಲ್ ದೇವರಾಜ್ ವಿಭಿನ್ನನ ಶೇಡ್‌ನಲ್ಲಿ ನಟಿಸಿರುವ ಹಾರರ್‌ ಲೂಪ್‌ ರಾಕ್ಷಸನ ಆಗಮನ

KannadaprabhaNewsNetwork |  
Published : Jan 03, 2025, 12:31 AM ISTUpdated : Jan 03, 2025, 05:07 AM IST
ರಾಕ್ಷಸ | Kannada Prabha

ಸಾರಾಂಶ

ಪ್ರಜ್ವಲ್‌ ದೇವರಾಜ್‌ ನಟನೆಯ ರಾಕ್ಷಸ ಸಿನಿಮಾ ಶಿವರಾತ್ರಿಗೆ ತೆರೆ ಕಾಣಲಿದೆ.

ಪ್ರಜ್ವಲ್ ದೇವರಾಜ್ ವಿಭಿನ್ನನ ಶೇಡ್‌ನಲ್ಲಿ ನಟಿಸಿರುವ ಹಾರರ್‌ ಲೂಪ್‌ ಸಿನಿಮಾ ‘ರಾಕ್ಷಸ’ ಫೆಬ್ರವರಿ 26ರ ಮಹಾಶಿವರಾತ್ರಿ ಹಬ್ಬದಂದು ಬಿಡುಗಡೆಯಾಗಲಿದೆ. ಲೋಹಿತ್‌ ಹೆಚ್‌ ನಿರ್ದೇಶನದ ಈ ಚಿತ್ರ ಬ್ರಹ್ಮರಾಕ್ಷಸನ ಕಥೆಯನ್ನು ಒಳಗೊಂಡಿದೆ. ಹಾರರ್‌ ಜೊತೆ ಟೈಮ್‌ ಲೂಪ್ ಅಂಶವನ್ನು ಸೇರಿಸಿರುವುದು ಈ ಸಿನಿಮಾದ ವಿಶೇಷತೆಯಾಗಿದೆ. ನಿರ್ದೇಶಕ ಲೋಹಿತ್ ಮತ್ತು ತಂಡದವರು ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಶೋಭಾರಾಜ್, ವತ್ಸಲಾ ಮೋಹನ್, ಸಿದ್ಲಿಂಗು ಶ್ರೀಧರ್, ಆರ್ನ ರಾಥೋಡ್ ಈ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದೀಪು ಬಿ.ಎಸ್ ನಿರ್ಮಾಣ ಮಾಡುತ್ತಿದ್ದು, ನವೀನ್ ಹಾಗೂ ಮಾನಸ ಕೆ ಸಹ ನಿರ್ಮಾಣ ಮಾಡಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌