ಮಾದೇವ ಚಿತ್ರದಲ್ಲಿ ವಿನೋದ್‌ ಪ್ರಭಾಕರ್ ಹ್ಯಾಂಗ್‌ಮ್ಯಾನ್ - ಜೂನ್‌ 6ರಂದು ತೆರೆಗೆ ಬರಲಿದೆ

Published : Jun 02, 2025, 04:50 PM IST
Madeva

ಸಾರಾಂಶ

ವಿನೋದ್‌ ಪ್ರಭಾಕರ್‌ ನಟನೆಯ ‘ಮಾದೇವ’ ಚಿತ್ರ ಇದೇ ಜೂನ್‌.6ಕ್ಕೆ ತೆರೆಗೆ ಬರಲಿದೆ.

 ಸಿನಿವಾರ್ತೆ : ಆರ್‌ .ಕೇಶವ ದೇವಸಂದ್ರ ನಿರ್ಮಾಣ, ನವೀನ್‌ ರೆಡ್ಡಿ ಬಿ ನಿರ್ದೇಶನ, ಸೋನಾಲ್‌ ಮೊಂಥೆರೊ ನಾಯಕಿಯಾಗಿರುವ ವಿನೋದ್‌ ಪ್ರಭಾಕರ್‌ ನಟನೆಯ ‘ಮಾದೇವ’ ಚಿತ್ರ ಇದೇ ಜೂನ್‌.6ಕ್ಕೆ ತೆರೆಗೆ ಬರಲಿದೆ. ಶ್ರೀನಗರ ಕಿಟ್ಟಿ, ಮಾಲಾಶ್ರೀ, ಶ್ರುತಿ, ಅಚ್ಯುತ್‌ ಕುಮಾರ್‌, ಕಾಕ್ರೋಜ್‌ ಸುಧೀ, ಬಲರಾಜವಾಡಿ ತಾರಾಬಳಗದಲ್ಲಿದ್ದಾರೆ.

ವಿನೋದ್‌ ಪ್ರಭಾಕರ್‌, ‘1980ರ ಕಾಲಘಟ್ಟದಲ್ಲಿ ನಡೆಯುವ ಕತೆ. ನಾನು ಈ ಚಿತ್ರದಲ್ಲಿ ಹ್ಯಾಂಗ್ ಮ್ಯಾನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನಗೆ ತಿಳಿದಿರುವಂತೆ ಕನ್ನಡದಲ್ಲಿ ಹ್ಯಾಂಗ್‌ ಮ್ಯಾನ್‌ ಕುರಿತ ಕತೆ ಬಂದಿಲ್ಲ. ನಾನು ಈ ಚಿತ್ರದಲ್ಲಿ ನಟಿಸುವಾಗ ನಮ್ಮ ತಂದೆ ಪ್ರಭಾಕರ್ ಅವರ ಅಭಿನಯದ ‘ಜಿದ್ದು’ ಹಾಗೂ ‘ಕರುಳಿನ ಕೂಗು’ ಚಿತ್ರಗಳು ನೆನಪಾದವು’ ಎಂದರು.

PREV
Read more Articles on

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ