ಜಮ್ಮು-ಕಾಶ್ಮೀ​ರದ ಅನಂತ​ನಾಗ್‌ ಜಿಲ್ಲೆ​ಯ ಉಮಾ ಭಗ​ವತಿ ಮಂದಿ​ರ​ದಲ್ಲಿ 34 ವರ್ಷ ಬಳಿಕ ರಾಮನವಮಿ

KannadaprabhaNewsNetwork |  
Published : Apr 07, 2025, 12:35 AM ISTUpdated : Apr 07, 2025, 05:18 AM IST
ಭಕ್ತರಿಂದ ಪ್ರಾರ್ಥನೆ | Kannada Prabha

ಸಾರಾಂಶ

ಜಮ್ಮು-ಕಾಶ್ಮೀ​ರದ ಅನಂತ​ನಾಗ್‌ ಜಿಲ್ಲೆ​ಯ ಬ್ರರಿಂಗ್ನಾನ್‌ ಎಂಬಲ್ಲಿ ಉಮಾ ಭಗ​ವತಿ ಮಂದಿ​ರ​ದಲ್ಲಿ ರಾಮ​ನ​ವ​ಮಿ​ಯನ್ನು 34 ವರ್ಷ ಬಳಿಕ ಇದೇ ಮೊದಲ ಬಾರಿ ಆಚ​ರಿ​ಸ​ಲಾ​ಯಿ​ತು.

ಶ್ರೀನಗರ: ಜಮ್ಮು-ಕಾಶ್ಮೀ​ರದ ಅನಂತ​ನಾಗ್‌ ಜಿಲ್ಲೆ​ಯ ಬ್ರರಿಂಗ್ನಾನ್‌ ಎಂಬಲ್ಲಿ ಉಮಾ ಭಗ​ವತಿ ಮಂದಿ​ರ​ದಲ್ಲಿ ರಾಮ​ನ​ವ​ಮಿ​ಯನ್ನು 34 ವರ್ಷ ಬಳಿಕ ಇದೇ ಮೊದಲ ಬಾರಿ ಆಚ​ರಿ​ಸ​ಲಾ​ಯಿ​ತು. ಉಗ್ರಗಾಮಿ​ಗಳ ಉಪ​ಟ​ಳದ ಕಾರಣ 34 ವರ್ಷ ಹಿಂದೆ ಅಂದರೆ 1990ರಲ್ಲಿ ದೇವಾ​ಲ​ಯ​ವನ್ನು ಮುಚ್ಚ​ಲಾ​ಗಿತ್ತು.

 ಭಯೋ​ತ್ಪಾ​ದನೆ ಕಡಿಮೆ ಆದ ಕಾರ​ಣ ಕಳೆದ ವರ್ಷ​ವಷ್ಟೇ ದೇವಾ​ಲಯ ತೆರೆ​ಯ​ಲಾ​ಗಿತ್ತು. ಈಗ 34 ವರ್ಷ ಬಳಿಕ ಮೊದಲ ಬಾರಿ​ಗೆ ದೇವಾ​ಲ​ಯ​ದಲ್ಲಿ ರಾಮ​ನ​ವಮಿ ಆಚ​ರಿ​ಸ​ಲಾ​ಯಿತು. ಹಿಂದೂ-ಮುಸ್ಲಿ​ಮರು ಒಟ್ಟಿಗೇ ಹಬ್ಬ ಆಚ​ರಿಸಿದ್ದು ವಿಶೇ​ಷ​ವಾ​ಗಿತ್ತು ಎಂದು ದೇಗು​ಲದ ಮುಖ್ಯಸ್ಥ ಯಜಿನ್‌ ಭಟ್‌ ಹರ್ಷಿ​ಸಿ​ದ್ದಾ​ರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜಿರಳೆ ಪಾರ್ಟಿಯಿಂದ ‘ಜನ ಏನ್‌ ಹೇಳ್ತಾರೆ’ ಅಭಿಯಾನ
ಯುಪಿಐಗೆ ಶುಲ್ಕ ವಿಧಿಸುವ ಬಿಲ್‌ ಲೋಕಸಭೇಲಿ ಪಾಸ್‌