ಪುಟಿನ್‌ಗೆ ರಷ್ಯನ್‌ ಅನುವಾದಿತ ತಮಿಳು ಕೃತಿ ತಿರುಕ್ಕುರಳ್‌ ನೀಡಿದ ಮೋದಿ

KannadaprabhaNewsNetwork |  
Published : Sep 12, 2026, 02:00 AM IST
Putin

ಸಾರಾಂಶ

ಬ್ರಿಕ್ಸ್‌ ಶೃಂಗಸಭೆಗಾಗಿ ಸದ್ಯ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ಪುಟಿನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮಿಳಿನ ಪ್ರಸಿದ್ಧ ಕವಿ, ತತ್ವಜ್ಞಾನಿ ತಿರುವಳ್ಳುವರ್ ಅವರು ಬರೆದ ಶಾಸ್ತ್ರೀಯ ತಮಿಳು ಕವಿತೆ ಸಂಗ್ರಹ ತಿರುಕ್ಕುರಳ್‌ನ ರಷ್ಯನ್‌ ಭಾಷೆಯ ಅನುವಾದದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ನವದೆಹಲಿ: ಬ್ರಿಕ್ಸ್‌ ಶೃಂಗಸಭೆಗಾಗಿ ಸದ್ಯ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ಪುಟಿನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮಿಳಿನ ಪ್ರಸಿದ್ಧ ಕವಿ, ತತ್ವಜ್ಞಾನಿ ತಿರುವಳ್ಳುವರ್ ಅವರು ಬರೆದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಶಾಸ್ತ್ರೀಯ ತಮಿಳು ಕವಿತೆ

ಶಾಸ್ತ್ರೀಯ ತಮಿಳು ಕವಿತೆ ಸಂಗ್ರಹ ತಿರುಕ್ಕುರಳ್‌ನ ರಷ್ಯನ್‌ ಭಾಷೆಯ ಅನುವಾದದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಎಕ್ಸ್‌ನಲ್ಲಿ ಹಂಚಿಕೊಂಡ ಮೋದಿ

ಈ ಬಗ್ಗೆ ಮೋದಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ‘ಭಾಷೆಗಳು ಮತ್ತು ಗಡಿಗಳನ್ನು ಮೀರಿದ ತಿರುವಳ್ಳುವರ್ ಅವರ ತಿರುಕ್ಕುರಳ್‌ನ ರಷ್ಯನ್ ಅನುವಾದವನ್ನು ಅಧ್ಯಕ್ಷ ಪುಟಿನ್ ಅವರಿಗೆ ನೀಡಲಾಯಿತು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

2 ದಿನಗಳ ಬ್ರಿಕ್ಸ್‌ ಶೃಂಗಸಭೆಗೆ ಇಂದು ಚಾಲನೆ
₹14,000 ಕೋಟಿ ಜಪ್ತಾದರೂ ಮಲ್ಯ ಮೇಲಿನ ಕೇಸು ರದ್ದಿಲ್ಲ: ಇ.ಡಿ.