ಕೆರೆ ಒತ್ತುವರಿ ಪ್ರದೇಶಕ್ಕೆ ಟಿ.ಎಸ್. ಶ್ರೀವತ್ಸ ಭೇಟಿ

KannadaprabhaNewsNetwork |  
Published : Feb 17, 2026, 01:15 AM IST
45 | Kannada Prabha

ಸಾರಾಂಶ

ಈಗ ತೆರವು ಕಾರ್ಯಾಚರಣೆ ನಡೆದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ

ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡಿಬೆಟ್ಟದ ತಪ್ಪಲಿನ ಜೆ.ಸಿ. ನಗರದ ತಾವರೆಕೆರೆ ಒತ್ತುವರಿ ಪ್ರದೇಶಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಸೋಮವಾರ ಭೇಟಿ ನೀಡಿದ್ದರು.

ಒತ್ತುವರಿ ತೆರವುಗೊಳಿಸುವಂತೆ ಶಿವರಾತ್ರಿ ಹಬ್ಬದವರೆಗೆ ಜಿಲ್ಲಾಡಳಿತಕ್ಕೆ ಗಡುವು ನೀಡಿದ್ದರು. ಈಗ ತೆರವು ಕಾರ್ಯಾಚರಣೆ ನಡೆದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್. ನಗರ ವಕ್ತಾರ ಎಂ.ಎ. ಮೋಹನ್. ನಗರ ಪಾಲಿಕೆ ಮಾಜಿ ಸದಸ್ಯೆ ಛಾಯಾ, ಶಿವಕುಮಾರ್, ಕೆ.ಜೆ. ರಮೇಶ್, ಬಿಜೆಪಿ ಮುಖಂಡರಾದ ಪ್ರಸನ್ನ. ಜಯರಾಮ್ ವಿಶ್ವೇಶ್ವರಯ್ಯ, ಪ್ರಭಾಕರ್ ಶಿಂಧೆ, ಎನ್. ಪ್ರದೀಪ್ ಕುಮಾರ್. ಗೋಕುಲ್ ಗೋವರ್ಧನ್, ವಾಣೀಶ್, ಖಂಡೇಶ್, ವಿನಯ್ ಪಾಂಚಜನ್ಯ, ವಸಂತ್ ಕುಮಾರ್, ಮಂಜುನಾಥ್, ನವೀನ್, ಹರೀಶ್, ಸಂತೋಷ್ ಹಾಗೂ ಕೆ.ಸಿ ಲೇಔಟ್ ನಿವಾಸಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಕ್ಕಿ-ಪಿಕ್ಕಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರಮ
ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ