ಸಿದ್ದಿಕೇರಿ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ

KannadaprabhaNewsNetwork |  
Published : Oct 06, 2023, 01:17 AM ISTUpdated : Oct 06, 2023, 01:18 AM IST
 ಫೋಟುಃ5 ಜಿಎನ್ ಜಿ1-ಗಂಗಾವತಿ ಸಮೀಪದ  ಸಿದ್ದಿಕೇರಿ ರಸ್ತೆಯ ವ್ಯಾಪ್ತಿಯಲ್ಲಿರುವ ಬೇಡರ ಕಣ್ಣಪ್ಪ ವೃತ್ತದ  ಮಾರೆಮ್ಮನ ಗುಡಿ ಹತ್ತಿರಬೆಟ್ಟದಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿವೆ | Kannada Prabha

ಸಾರಾಂಶ

ಗಂಗಾವತಿ ಸಮೀಪದ ಸಿದ್ದಿಕೇರಿ ರಸ್ತೆಯ ವ್ಯಾಪ್ತಿಯ ಬೇಡರ ಕಣ್ಣಪ್ಪ ವೃತ್ತದ ಮಾರೆಮ್ಮನ ಗುಡಿ ಹತ್ತಿರ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷವಾಗಿವೆ.

ಗಂಗಾವತಿ: ಸಮೀಪದ ಸಿದ್ದಿಕೇರಿ ರಸ್ತೆಯ ವ್ಯಾಪ್ತಿಯ ಬೇಡರ ಕಣ್ಣಪ್ಪ ವೃತ್ತದ ಮಾರೆಮ್ಮನ ಗುಡಿ ಹತ್ತಿರ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷವಾಗಿವೆ.

ಕಳೆದ ಒಂದು ವಾರದಿಂದ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದರಿಂದ ರೈತರು ಗದ್ದೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕಿತ್ತಿದ್ದರು. ಎಚ್.ರಾಜೇಶ ನಾಯಕ ದೊರೆ, ರಾಜೇಶ್ ಚಳ್ಳೂರ್, ಲಿಂಗರಾಜ ಚಳ್ಳೂರ್, ಎಂ.ಆನಂದ, ರವಿ ಕೋಲ್ಕಾರ್ ಎಂಬವರಿಗೆ ಚಿರತೆಗಳನ್ನು ಪ್ರತ್ಯಕ್ಷವಾಗಿ ನೋಡಿ, ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ