ಅಪ್ರಾಪ್ತನಿಂದ ಅತ್ಯಾಚಾರ ಯತ್ನ: ಕೊಲೆ ಆರೋಪ

KannadaprabhaNewsNetwork |  
Published : Sep 08, 2026, 02:00 AM IST
ಮೆಲ್ಬರ್ನ್‌ನಲ್ಲಿರುವ ಪುತ್ತಿಗೆ ಶಾಖಾಮಠಲ್ಲಿ ನಡೆದ ಕೃಷ್ಣಾಷ್ಟಮಿಯಲ್ಲಿ ಅಲ್ಲಿನ ಸಚಿವರು ಭಾಗವಹಿಸಿದ್ದರು  | Kannada Prabha

ಸಾರಾಂಶ

Attempted rape by a minor: Murder charge

ಹಿರಿಯೂರು: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೇಲೆ ಬಲಾತ್ಕಾರ ಯತ್ನದ ಬಳಿಕ ಮಚ್ಚಿನಿಂದ‌ ಹಲ್ಲೆಗೈದು ಕೊಲೆ ಮಾಡಿದ ಘಟನೆ ನಡೆದಿದೆ. ಸುಮಾರು 45 ವರ್ಷದ ಮಹಿಳೆ ಆದಿವಾಲ ಭೋವಿ ಕಾಲೋನಿ ನಿವಾಸಿಯಾಗಿದ್ದು ಬಲಾತ್ಕಾರ ಯತ್ನ ಮುಚ್ಚಿ ಹಾಕಲು ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಮಹಿಳೆಯು ಹಸು ಮೇಯಿಸಲು ಹೋದಾಗ 18 ವರ್ಷದ ಬಾಲಕನಿಂದ ಆಕೆಯನ್ನು ಹಿಡಿದುಕೊಳ್ಳುವ ಯತ್ನ ನಡೆದಿದ್ದು ಆಕೆಯು ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಬಾಲಕ ಹಲ್ಲೆ ಮಾಡಿದ ಎನ್ನಲಾಗಿದೆ. ಗಲಾಟೆ ವೇಳೆ ಮಹಿಳೆಯು ತಮ್ಮ ಪುತ್ರನಿಗೆ ಕರೆ ಮಾಡಿದ್ದು ಆತ ಬರುವ ಹೊತ್ತಿಗೆ ಅಪ್ರಾಪ್ತ ಬಾಲಕನ ತಂದೆ ಚಿಕ್ಕಪ್ಪಂದಿರು ಆಗಮಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ನಂತರ ಆಕೆಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವಷ್ಟರಲ್ಲಿ ಮಹಿಳೆ ಕೊನೆಯುಸಿರೆಳೆದಿದ್ದು 18 ವರ್ಷದ ಅಪ್ರಾಪ್ತ ಬಾಲಕ ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೆರಿಕನ್ನಡಿಗರ ಮಹೋತ್ಸವಕ್ಕೆ ಭಾವಪೂರ್ಣ ಮಂಗಳ
ಮರುಳಸಿದ್ದೇಶ್ವರ ಸನ್ನಿಧಿಯಲ್ಲಿ ಸಚಿವ ಬಸವಂತಪ್ಪ