ಕನ್ನಡಪ್ರಭ ವಾರ್ತೆ ಬೆಂಗಳೂರು
ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ತಕ್ಷಣ ಜಲಮಂಡಳಿ ಎಂಜಿನಿಯರ್‌ಗಳೊಂದಿಗೆ ಸಮನ್ವಯತೆ ಸಾಧಿಸಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು. ನೋಡಲ್ ಅಧಿಕಾರಿಗಳ ಮೇಲುಸ್ತುವಾರಿಗೆ ಬೊಮ್ಮನಹಳ್ಳಿ ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರ ಪಾಪರೆಡ್ಡಿ, ಬೆಂಗಳೂರು ದಕ್ಷಿಣ ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರ ಪ್ರಮೋದ್ ಅವರನ್ನು ನೇಮಕ ಮಾಡಲಾಗಿದೆ. ವಲಯ ಮಟ್ಟದ ಉಸ್ತುವಾರಿಯನ್ನು ಮುಖ್ಯ ಅಭಿಯಂತರ ಕೆ.ವಿ.ಶಶಿಕುಮಾರ್ ಅವರಿಗೆ ವಹಿಸಿರುವುದಾಗಿದೆ ಎಂದು ವಲಯದ ಜಂಟಿ ಆಯುಕ್ತರ ಆದೇಶದಲ್ಲಿ ತಿಳಿಸಲಾಗಿದೆ.
ಯಲಹಂಕ ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರ ಸುಧಾಕರ್ ರೆಡ್ಡಿ (96206 73768), ಬ್ಯಾಟರಾಯನಪುರ ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರ ಪ್ರದೀಪ್ (99168 73120) ಅವರಿಗೆ ವಹಿಸಲಾಗಿದೆ ಎಂದು ವಲಯದ ಜಂಟಿ ಆಯುಕ್ತರು ಆದೇಶದಲ್ಲಿ ತಿಳಿಸಲಾಗಿದೆ.ಬೊಮ್ಮನಹಳ್ಳಿ ವಲಯ ನೋಡಲ್ ಅಧಿಕಾರಿ ವಿವರವಾರ್ಡ್‌ಬಿಬಿಎಂಪಿ ಅಧಿಕಾರಿ ಹೆಸರುಜಲಮಂಡಳಿ ಅಧಿಕಾರಿ ಹೆಸರುಎಚ್‌ಎಸ್‌ಆರ್ ಬಡಾವಣೆವೈ.ಎಂ. ರಾಜು(80954 22922)ವಿಕಾಸ್ (98454 44039)ಬೊಮ್ಮನಹಳ್ಳಿವಿಕ್ರಾಂತ್ (97429 16593)ರಜನಿ (96061 29904)ಜರಗನಹಳ್ಳಿಸುರೇಶ್ (94491 49231)ಮಜಾಹಿದ್ ಬಾಷಾ (70228 62456)ಪುಟ್ಟೇನಹಳ್ಳಿಅಶ್ವಿನಿ (96609 67268)ಮಜಾಹಿದ್ ಬಾಷಾ (70228 62456)ಬಿಳೇಕಹಳ್ಳಿರಘುನಾಥ್ (90350 40899)ಚಂದನ ಎಸ್.ಆರ್. ನಾಗರಾಜ್ (99012 88556)ಹೊಂಗಸಂದ್ರರಮೇಶ್ ದೇವ್ (91102 22045)ರಜನಿ (96061 29904)ಮಂಗಮ್ಮನಪಾಳ್ಯಪ್ರಕಾಶ್ (94485 15158)ವಿಕಾಸ್ (98454 44039)ಅರಕೆರೆಡಿ.ರವಿ (98457 23479)ಮಹಮ್ಮದ್ ಅಕ್ರಂ (98809 27106)ಉತ್ತರಹಳ್ಳಿರೋಹಿತ್ (96637 66296)ದಿನೇಶ್ (98454 44036)ಯಲಚೇನಹಳ್ಳಿರಮೇಶ್ (91080 28820)ವಿಕಾಸ್ (98454 44039)ಸಿಂಗಸಂದ್ರಚಂದ್ರಕಾಂತ (76769 18176)ವಿಕಾಸ್ (98454 44039)ಬೇಗೂರುವಿರೇಶ್ ಆಲದಕಟ್ಟಿ (94806 88260)ಸಂತೋಷ್ (81399 05333)ಗೊಟ್ಟಿಗೆರೆನರೇಂದ್ರ ಕುಮಾರ್ (98807 15380)ಸಿ.ಅಕ್ಷಯ್ (98454 44038)ಕೋಣನಕುಂಟೆಸೋಮಶೇಖರ್ (99027 65727)ಸಿ.ಅಕ್ಷಯ್ (98454 44038)ಅಂಜನಾಪುರಜಯಪ್ರಕಾಶ್ (99022 54400)ಸಿ.ಅಕ್ಷಯ್ (98454 44038)ವಸಂತಪುರರಘು(77606 35163)ಸಿ. ಅಕ್ಷಯ್ (98454 44038)