ದೊಡ್ಡಮ್ಮದೇವಿ ಜಲಧಿ ಉತ್ಸವ ಅದ್ಧೂರಿ

KannadaprabhaNewsNetwork |  
Published : May 01, 2024, 01:21 AM IST
ಬುಕ್ಕಪಟ್ಟಣದ ದೊಡ್ಡಮ್ಮ ದೇವಿಯ ಜಲಧಿ ಉತ್ಸವ. | Kannada Prabha

ಸಾರಾಂಶ

ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಪಟ್ಟಣದ ದೊಡ್ಡಮ್ಮದೇವಿಯ (ಕಾವಲ್ಲಮ್ಮ) ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ದೇವಿಯ ಜಲಧಿ ಉತ್ಸವ ಬಹಳ ಶ್ರದ್ದಾಭಕ್ತಿಯಿಂದ ನಡೆಯಿತು.

ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಪಟ್ಟಣದ ದೊಡ್ಡಮ್ಮದೇವಿಯ (ಕಾವಲ್ಲಮ್ಮ) ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ದೇವಿಯ ಜಲಧಿ ಉತ್ಸವ ಬಹಳ ಶ್ರದ್ದಾಭಕ್ತಿಯಿಂದ ನಡೆಯಿತು. ಈ ಉತ್ಸವಕ್ಕೆ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿ ಹರಕೆ ಮಾಡಿಕೊಂಡಂತಹ ಮಹಿಳೆಯರು, ಯುವತಿಯರು, ಪುರುಷರು, ಯುವಕರು ಉಪವಾಸದ ವ್ರತದಿಂದ ಇದ್ದು, ಜಲಧಿಯ ನೀರನ್ನು ಹಾಕಿಸಿಕೊಂಡು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’