ಕನ್ನಡಪ್ರಭ ವಾರ್ತೆ, ದಾವಣಗೆರೆ 2024ರ ಸಿಇಟಿ ಫಲಿತಾಂಶದಲ್ಲಿ ಸರ್ ಎಂವಿ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿ ಜಿ.ಎ. ಅಂಶಿಕ್, ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಡಿ.ವಿ. ವಿನಯ್ ರಾಜ್ಯಕ್ಕೆ 37ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಅಮೋಘ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ.ಸಂಸ್ಥೆಯ ಹಲವು ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಅತ್ಯುತ್ತಮವಾದ ಫಲಿತಾಂಶ ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳ ವಿವರ ಇಂತಿದೆ.
ಎಂಜಿನಿಯರಿಂಗ್ ವಿಭಾಗ:ಡಿ.ವಿ.ವಿನಯ್ 37ನೇ ರ‍್ಯಾಂಕ್, ಜಿ.ಎ. ಅಂಶಿಕ್ 62ನೇ ರ‍್ಯಾಂಕ್, ರೆಹಾನ್ ನೂರ್ ಮಹಮದ್ 258ನೇ ರ‍್ಯಾಂಕ್, ಬಿ.ಎಂ. ಕೃತಿ 271ನೇ ರ‍್ಯಾಂಕ್, ಮೊಹಮ್ಮದ್ ಸುಹೇಲ್ 318 ನೇ ರ‍್ಯಾಂಕ್, ಗೌರಿ ಸುರೇಂದ್ರ ನಾಯಕ್ 375ನೇ ರ‍್ಯಾಂಕ್, ಎಚ್.ಸಂಜಯ್ 454ನೇ ರ‍್ಯಾಂಕ್, ನವೀನ್ ಗದುಗಿನ 518ನೇ ರ‍್ಯಾಂಕ್, ಆರ್.ಅಮಿತಾಶ್ ರಾವ್ 519ನೇ ರ‍್ಯಾಂಕ್, ರಿಶಿ ರುದ್ರಪ್ರಕಾಶ್ ಕೊಟ್ಟೂರು 569ನೇ ರ‍್ಯಾಂಕ್, ಸ್ಫೂರ್ತಿ ಭೂಷಣ್ 594ನೇ ರ‍್ಯಾಂಕ್, ಅಮೃತ ದೊಡ್ಡಬಸಪ್ಪನವರ್ 609ನೇ ರ‍್ಯಾಂಕ್, ಡಿ.ಎಂ. ವಿಕಾಸ್ 721ನೇ ರ‍್ಯಾಂಕ್, ಆಕಾಶ್ ಸಿ. ಪಾಟೀಲ್ 739ನೇ ರ‍್ಯಾಂಕ್, ಸಿ.ಎ.ಸಂಜನಾ 775ನೇ ರ‍್ಯಾಂಕ್, ಎಚ್.ಎಂ. ಸುಮಂತ್ 848ನೇ ರ‍್ಯಾಂಕ್, ಶ್ರೇಯಸ್ 866ನೇ ರ‍್ಯಾಂಕ್, ಸಂಜನಾ ಎಂ.ಕುಣಚೂರ್ 951ನೇ ರ‍್ಯಾಂಕ್, ಕೊಂಡ ಪ್ರಜ್ವಲ್ 964ನೇ ರ‍್ಯಾಂಕ್, ನವಾಜ್ 977ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಅಗ್ರಿಕಲ್ಚರಲ್ ಬಿಎಸ್ಸಿ ವಿಭಾಗ:ಈ ವಿಭಾಗದಲ್ಲಿ ಜಿ.ಎ. ಅಂಶಿಕ್ 7ನೇ ರ‍್ಯಾಂಕ್, ಬಿ.ಎಂ. ಕೃತಿ 25ನೇ ರ‍್ಯಾಂಕ್ ಮೊಹಮ್ಮದ್ ಸುಹೇಲ್ 31ನೇ ರ‍್ಯಾಂಕ್, ರೆಹಾನ್ ನೂರ್ ಮೊಹಮ್ಮದ್ 33ನೇ ರ‍್ಯಾಂಕ್, ಅಮೃತ ದೊಡ್ಡಬಸಪ್ಪನವರ್ 93ನೇ ರ‍್ಯಾಂಕ್ ಪಡೆದಿದ್ದಾರೆ.
ನ್ಯಾಚುರೋಪತಿ ವಿಭಾಗ:ಈ ವಿಭಾಗದಲ್ಲಿ ಜಿ.ಎ.ಅಂಶಿಕ್ 22ನೇ ರ‍್ಯಾಂಕ್, ರೆಹಾನ್ ನೂರ್ ಮೊಹಮ್ಮದ್ 33ನೇ ರ‍್ಯಾಂಕ್, ಬಿ.ಎಂ. ಕೃತಿ 42ನೇ ರ‍್ಯಾಂಕ್, ಮೊಹಮ್ಮದ್ ಸುಹೇಲ್ 55ನೇ ರ‍್ಯಾಂಕ್, ಸಿ.ಎ. ಸಂಜನಾ 60ನೇ ರ‍್ಯಾಂಕ್, ಕೊಟ್ರೇಶ್ ಶಿವಮೂರ್ತಿ ಬಸಾಪುರ 62ನೇ ರ‍್ಯಾಂಕ್, ಅಮೃತ ದೊಡ್ಡಬಸಪ್ಪನವರ 73ನೇ ರ‍್ಯಾಂಕ್, ವೈ.ವಿನಯ್ 88ನೇ ರ‍್ಯಾಂಕ್, ಆಕಾಶ್ ಸಿ. ಪಾಟೀಲ್ 98ನೇ ರ‍್ಯಾಂಕ್, ಸಂಜನಾ ಎಂ. ಕುಣಚೂರ್ 100ನೇ ರ‍್ಯಾಂಕ್ ಗಳಿಸಿದ್ದಾರೆ.
ವೆಟರ್ನರಿ ವಿಭಾಗ:ಈ ವಿಭಾಗದಲ್ಲಿ ಜಿ.ಎ.ಅಂಶಿಕ್ 42ನೇ ರ‍್ಯಾಂಕ್, ರೆಹಾನ್ ನೂರ್ ಮೊಹಮ್ಮದ್ 45ನೇ ರ‍್ಯಾಂಕ್, ಬಿ.ಎಂ. ಕೃತಿ 48ನೇ ರ‍್ಯಾಂಕ್, ಮಹಮದ್ ಸುಹೇಲ್ 67ನೇ ರ‍್ಯಾಂಕ್, ಕೊಟ್ರೇಶ್ ಶಿವಮೂರ್ತಿ ಬಸಾಪುರ 84ನೇ ರ‍್ಯಾಂಕ್, ಸಿ.ಎ. ಸಂಜನಾ 95ನೇ ರ‍್ಯಾಂಕ್ ಪಡೆದಿದ್ದಾರೆ.
ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. 40 ವಿದ್ಯಾರ್ಥಿಗಳು 100 ರೊಳಗಿನ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. 181 ವಿದ್ಯಾರ್ಥಿಗಳು 500ರ ಒಳಗಿನ ರ‍್ಯಾಂಕ್ ಗಳಿಸಿಕೊಂಡಿದ್ದು, 335 ವಿದ್ಯಾರ್ಥಿಗಳು 1000ದ ಒಳಗಿನ ರ‍್ಯಾಂಕ್‌ಗಳನ್ನು, 1690 ವಿದ್ಯಾರ್ಥಿಗಳು 5000 ಒಳಗಿನ ರ‍್ಯಾಂಕ್ ಗಳಿಸಿದ್ದಾರೆ.ಒಟ್ಟಾರೆ ಫಲಿತಾಂಶಗಳ ಕುರಿತಾಗಿ ಆಡಳಿತ ಮಂಡಳಿ ಹರ್ಷವನ್ನು ವ್ಯಕ್ತಪಡಿಸಿದೆ.
- - - -2ಕೆಡಿವಿಜಿ33ಃ: ಡಿ.ವಿ.ವಿನಯ್-2ಕೆಡಿವಿಜಿ34ಃ: ಜಿ.ಎ.ಅಂಶಿಕ್
-2ಕೆಡಿವಿಜಿ35ಃ: ರೆಹಾನ್ ನೂರ್‌ಮಹಮದ್-2ಕೆಡಿವಿಜಿ36ಃ: ಬಿ.ಎಂ.ಕೃತಿ
-2ಕೆಡಿವಿಜಿ37ಃ: ಮೊಹಮ್ಮದ್ ಸುಹೇಲ್-2ಕೆಡಿವಿಜಿ38ಃ: ಗೌರಿ ಸುರೇಂದ್ರ ನಾಯಕ್
-2ಕೆಡಿವಿಜಿ39ಃ: ಎಚ್.ಸಂಜಯ್-2ಕೆಡಿವಿಜಿ40ಃ: ನವೀನ್ ಗದುಗಿನ
-2ಕೆಡಿವಿಜಿ41ಃ: ಆರ್.ಅಮಿತಾಶ್ ರಾವ್-2ಕೆಡಿವಿಜಿ42ಃ: ರಿಶಿ ರುದ್ರಪ್ರಕಾಶ್ ಕೊಟ್ಟೂರು
- - -