ನರಗುಂದ: ತಾಲೂಕಿನ ರೈತರು ಬೆಳೆಹಾನಿ ಮಾಡಿಕೊಂಡು ಎರಡು ತಿಂಗಳ ಗತಿಸಿದರೂ ತಾಲೂಕಿನ ರೈತರಿಗೆ ಪರಿಹಾರ ನೀಡದೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ರೈತಸೇನೆ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಆರೋಪಿಸಿದರು.
ನ. 2ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಜಿಲ್ಲೆಯ ರೈತರಿಗೆ ₹91 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡಗೆ ಚಾಲನೆ ನೀಡಲಾಗಿದೆ ಎಂದು ಹೇಳಿ ಒಂದು ವಾರ ಗತಿಸಿದರೂ ಪರಿಹಾರ ಬಂದಿಲ್ಲ ಎಂದರು.
ಈ ಸಂದರ್ಭದಲ್ಲಿ ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಸಿ.ಎಸ್. ಪಾಟೀಲ, ಸುಭಾಸ ಗಿರಿಯಣ್ಣವರ, ಹನುಮಂತ ಸರನಾಯ್ಕರ, ಪರಮೇಶ ಅಣ್ಣಿಗೇರಿ, ಯಲ್ಲಪ್ಪ ಚಲವಣ್ಣವರ, ಫಕೀರಪ್ಪ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ಸೋಮಲಿಂಗಪ್ಪ ಆಯಿಟ್ಟಿ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವಾಣ, ವಿಜಯಕುಮಾರ ಹೂಗಾರ ಇದ್ದರು.ಮಹರ್ಷಿ ವಾಲ್ಮೀಕಿ ಮಹಾನ್ ತತ್ವಜ್ಞಾನಿ
ವಿವಿಧ ವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ಪಟ್ಟಣದ ಆಂಜನೇಯ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಜಾಗೃತ ವೃತ್ತ, ಮುಖ್ಯ ಬಜಾರ್, ಬಸ್ ನಿಲ್ದಾಣದ ಮೂಲಕ ಬೃಂದಾವನ ವೃತ್ತದ ಮೂಲಕ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನ ತಲುಪಿತು.ಈ ಸಂದರ್ಭದಲ್ಲಿ ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಡಿ.ಡಿ. ಮೋರನಾಳ, ಹೇಮಗಿರೀಶ ಹಾವಿನಾಳ, ಎಸ್.ಡಿ. ಮಕಾಂದಾರ, ಡಾ. ಬಸವರಾಜ ಮೇಟಿ, ಪ್ರಹ್ಲಾದ್ ಹೊಸಮನಿ, ಪ್ರಕಾಶ ಹಲವಾಗಲಿ, ರಾಜಾಭಕ್ಷಿ ಬೆಟಗೇರಿ, ಮಂಜುನಾಥ ಮುಂಡವಾಡ, ರಾಮಣ್ಣ ಕೋಳಿ, ಮೈಲಾರಪ್ಪ ಕಲಕೇರಿ, ಕವಿತಾ ನಾಯಕ್, ದ್ಯಾಮಣ್ಣ ವಾಲಿಕಾರ, ಮಲ್ಲಪ್ಪ ನಾಯಕರ್, ಭೀಮಣ್ಣ ಪೂಜಾರ, ಪವಿತ್ರಾ ಕಲ್ಲಕುಟಿಗರ, ಲಕ್ಷ್ಮೀ ಮಾಗಡಿ, ಸುರೇಶ ಮಾಗಡಿ, ಶಿವನಗೌಡ ಗೌಡ್ರ, ಬಿ.ಎಫ್. ಈಟಿ, ಉದಯಕುಮಾರ ಯಲಿವಾಳ, ಎಚ್.ಕೆ. ಹಲವಾಗಲಿ, ಚಂದ್ರು ಪೂಜಾರ, ಯಲ್ಲಪ್ಪ ಗಣಾಚಾರಿ, ಸುರೇಶ ಬಣಕಾರ, ಶಿವು ವಾಲಿಕಾರ ಸೇರಿ ಅನೇಕರು ಪಾಲ್ಗೊಂಡಿದ್ದರು.