ಪಡಿತರ ಅಕ್ಕಿ ಅಕ್ರಮ ಸಾಗಣೆ: ಒರ್ವನ ಬಂಧನ

KannadaprabhaNewsNetwork |  
Published : Jul 09, 2026, 12:15 AM IST
ರ್ಷಿಕೆ-೮ಕೆ.ಎಂ.ಎಲ್‌.ಆರ್.೩-ಮಾಲೂರಿನ ಪೊಲೀಸರು ಅಕ್ರಮವಾಗಿ ಪಡಿತರ ಅಕ್ಕಿ ಯನ್ನು ಸಾಗಿಸುತ್ತಿದ್ದ ಆರೋಪಿ ಒರ್ವರನ್ನು ಬಂಧಿಸಿ ೨ ಟನ್‌ ಅಕ್ಕಿ ಏಸ್‌ ಗಾಡಿಯನ್ನು ವಶಪಡಿಸಿಕೊಳ್ಳಲಾಗಿದೆ. | Kannada Prabha

ಸಾರಾಂಶ

ಸಾಗಾಣೆ ಮಾಡಲು ತಂದಿದ್ದ ಟಾಟಾ ಏಸ್‌ ಗಾಡಿ ಹಾಗೂ ಐವತ್ತು ಸಾವಿರ ಮೌಲ್ಯದ ಅಕ್ಕಿ ಮೂಟೆಯನ್ನು ವಶಪಡಿಸಿಕೊಳ್ಳಲಾಗಿದೆ.

ಮಾಲೂರು: ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಸ್ಥಳೀಯ ಪೊಲೀಸರು ಪಡಿತರ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಒರ್ವನನ್ನು ಬಂಧಿಸಿ ೨ ಟನ್‌ ಅಕ್ಕಿ ಹಾಗೂ ಟಾಟಾ ಏಸ್‌ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್‌ ಪೇದೆ ಆಶೋಕ್‌ ಕುಮಾರ್‌ಗೆ ದೊರೆತ ಮಾಹಿತಿ ಮೇರೆಗೆ ಪಿಎಸೈ ಶಾಂತಮ್ಮ ಹಾಗೂ ಪೇದೆ ರವಿಚಂದ್ರ ದಾಳಿ ನಡೆಸಿ ಹೊಸಕೋಟೆ ಪಟ್ಟಣದ ಗಾಣಿಗರ ಪೇಟೆಯ ನಿವಾಸಿ ಆಶೋಕ್ ನನ್ನು ಬಂಧಿಸಿದ್ದಾರೆ. ಸಾಗಾಣೆ ಮಾಡಲು ತಂದಿದ್ದ ಟಾಟಾ ಏಸ್‌ ಗಾಡಿ ಹಾಗೂ ಐವತ್ತು ಸಾವಿರ ಮೌಲ್ಯದ ಅಕ್ಕಿ ಮೂಟೆಯನ್ನು ವಶಪಡಿಸಿಕೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂಬಳಗೂಡು ಪಿಡಿಒ ಮನೆ ಮೇಲೆ ಲೋಕಾ ದಾಳಿ
ನಾಳೆ ನೀರಾವರಿ ಸಲಹಾ ಸಮಿತಿ ಸಭೆ: ಶಾಸಕ ಪಿ.ರವಿಕುಮಾರ್