ಕನ್ನಡಪ್ರಭ ವಾರ್ತೆ ಕಾರ್ಕಳ
21 ನೇ ವರ್ಷದ ಕಾರ್ಕಳ ಮಿಯ್ಯಾರು ಕಂಬಳ ದ ಫಲಿತಾಂಶ ಕೂಟದಲ್ಲಿ ಪಾಲು ಪಡೆದ ಒಟ್ಟು 223 ಕೋಣಗಳು ಪಾಲ್ಗೊಂಡಿದ್ದವು.
ಫಲಿತಾಂಶ: ಹಗ್ಗ ಹಿರಿಯ
ಪ್ರಥಮ - ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ - ಬಿ (ಓಡಿಸಿದವರು : ಕಕ್ಯೆಪದವು ಪೆಂರ್ಗಾಲು ಕೃತಿಕ್ ಗೌಡ) ದ್ವಿತೀಯ - ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ - ಬಿ (ಓಡಿಸಿದವರು : ಮಿಜಾರು ಅಶ್ವಥ್‌ಪುರ ಶ್ರೀನಿವಾಸ ಗೌಡ)
ನೇಗಿಲು ಕಿರಿಯ
ಪ್ರಥಮ - ಮಿಯ್ಯಾರು ಬೋರ್ಕಟ್ಟೆ ಅನುಗ್ರಹ ಪ್ರಥಮ್ ಪ್ರಭಾಕರ್ ಶೆಟ್ಟಿ - ಬಿ (ಓಡಿಸಿದವರು : ಸೂರಾಲು ಪ್ರದೀಪ್ ನಾಯ್ಕ್)ದ್ವಿತೀಯ - ಪೇತ್ರಿ ಕನ್ನಾರು ಮಹಾಬಲ ನಾಯ್ಕ್ (ಓಡಿಸಿದವರು : ಸೂರಾಲು ಪ್ರದೀಪ್ ನಾಯ್ಕ್)
ಹಗ್ಗ ಕಿರಿಯ
ಪ್ರಥಮ - ಮಿಯ್ಯಾರು ಹಿನಪಾಡಿ ಬ್ರಿಜೇಶ್ ಪಡಿವಾಳ್ - ಎ (ಓಡಿಸಿದವರು : ಮಾಳ ಆದೀಶ್ ಪೂಜಾರಿ)ದ್ವಿತೀಯ - ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ನೇಗಿಲು ಹಿರಿಯ
ಪ್ರಥಮ - ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (ಓಡಿಸಿದವರು : ಬಂಬ್ರಾಣಬೈಲು ವಂದಿತ್ ಶೆಟ್ಟಿ)ದ್ವಿತೀಯ - ಕಟೀಲ್ ಕೊಡೆತ್ತೂರು ಕಿನ್ನೆಚ್ಚಿಲ್ ಲತಾ ಪ್ರಸಾದ್ ಶೆಟ್ಟಿ (ಓಡಿಸಿದವರು : ವಿಟ್ಲ ಕುಂಡಡ್ಕ ಕಿಶೋರ್ ಪೂಜಾರಿ)
ಕನಹಲಗೆ
ವಿಜೇತರು - ಹಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ 6.5 ಕೋಲು ನಿಶಾನೆಗೆ ನೀರು ಹಾಯಿಸುವಿಕೆಅಡ್ಡ ಹಲಗೆ
ಪ್ರಥಮ - ಅಲ್ಲಿಪಾದೆ ಕೆಳಗಿನ ಮನೆ ವಿನ್ಸೆಂಟ್ ಪಿಂಟೋ (ಓಡಿಸಿದವರು : ಮಂದಾರ್ತಿ ಶೀರೂರು ಮುದ್ದುಮನೆ ಭರತ್ ನಾಯ್ಕ್)ದ್ವಿತೀಯ - ಕಾಂತಾವರ ಬೇಲಾಡಿ ಬಾವ ಡಾ. ಪ್ರಜೋಶ್ ಶೆಟ್ಟಿ (ಓಡಿಸಿದವರು : ಭಟ್ಕಳ ಹರೀಶ್)
Subscribe to get breaking news alertsSubscribe Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.