ಯಾದಗಿರಿ: ಯಾದಗಿರಿ ನಗರದ ಡಿ. ದೇವರಾಜ ಅರಸು ಸಿಬಿಎಸ್‌ಇ ಶಾಲೆಯಲ್ಲಿ ನಶಾ ಮುಕ್ತ ಭಾರತದ ಕುರಿತು ಅರಿವು ಮೂಡಿಸಲಾಯಿತು.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು. ಯುವಜನತೆ ಮತ್ತು ಸಮುದಾಯದಲ್ಲಿ ಮಾದಕ ವಸ್ತುಗಳ ಕುರಿತು ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿಬಿಎಸ್ಇ ವಿಭಾಗದ ಮುಖ್ಯಸ್ಥರಾದ ಬಬಿನ್ ರಾಜ್, ಐಸಿಎಸ್ಇ ವಿಭಾಗದ ಮುಖ್ಯಸ್ಥರಾದ ಸಿಜೋ ಫ್ರಾನ್ಸಿಸ್, ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ, ಕನ್ನಡ ಮಾಧ್ಯಮ ಶಾಲೆಯ ಮುಖ್ಯಸ್ಥರಾದ ವೆಂಕಟೇಶ ಪೂಜಾರಿ, ಬಾಲಕರ ವಸತಿ ನಿಲಯದ ಮೇಲ್ವಿಚಾರಕರಾದ ನಿಂಗಣ್ಣ ಹೊಸಮನಿ, ಶಿಕ್ಷಕರಾದ ರವಿಕುಮಾರ ಚವ್ಹಾಣ, ಮಲ್ಲಿಕಾರ್ಜುನ ಅಲ್ಲಿಪುರ, ಕಾಂತಪ್ಪ ಬೊಮ್ಮಶೆಟ್ಟಿಹಳ್ಳಿ, ರವಿಚಂದ್ರ ಬೇಟೆಗಾರ, ಮಂಗಳ, ಶ್ರೀದೇವಿ ನಾರಾಯಣಪೇಟ, ಅನಿತಾ, ಫಿರೋಜ್, ಪದ್ಮಾ, ಮಧುಪ್ರಸಾದ, ನಬಿಲ್, ಬಿನೇಶ ಕುಮಾರ್, ಸುಪ್ರಿಯಾ, ಲತಾ, ಪ್ರಿಯಾಂಕ, ಅತಿರಾ, ತಸ್ಲೀಮಾ ಬೇಗಂ, ಹಾಗೂ ಸ್ವಾತಿ ಹಾಜರಿದ್ದರು.