ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸ್ಥಳೀಯ ಕ್ರೈಂ ಪಿಎಸ್ಐ ಪುರಂದರ ಪೂಜಾರಿ ಮಾತನಾಡಿ, ಸರ್ದಾರ್ ವಲ್ಲಭಾಯಿ ಪರ್ಲ್ ಕೇವಲ ಉಕ್ಕಿನ ಮನುಷ್ಯ ಮಾತ್ರವಾಗಿರಲಿಲ್ಲ. ಅವರು ಅತ್ಯಂತ ವಾತ್ಸವವಾದಿ ಮತ್ತು ಚಾಣಾಕ್ಷ ರಾಜಕಾರಣಿಯಾಗಿದ್ದರು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ ಮಾತನಾಡಿದರು. ಬಾಳಕೃಷ್ಣ ಮಾಳವಾದೆ,ಡಾ ವಿಶ್ವನಾಥ ಗುಂಡಾ, ಡಾ.ಅಶೋಕ ದಿನ್ನಿಮನಿ, ಡಾ.ಎಂ.ಎಸ್ ಚನ್ನಾಳ, ಡಾ.ಹರೀಶ ಬೆಳಗಲಿ, ಡಾ.ಅನುಪ ಹಂಚಿನಾಳ, ವಕೀಲರಾದ ಮಹಾಲಿಂಗಯ್ಯ ಮನ್ನಯ್ಯನವರಮಠ, ಮಹಾಲಿಂಗ ಮೂಡಲಗಿ, ಸುನೀಲ ಜಮಖಂಡಿ, ಸುರೇಶ ಶೆಟ್ಟಿ, ಶ್ರೀಶೈಲ ಅಂಗಡಿ, ವಿವೇಕ ಢಪಳಾಪುರ, ಡಾ.ರಮೇಶ ಶೆಟ್ಟರ, ಮಹಾಂತೇಶ ತಿರಕನ್ನವರ, ಶಂಕರ ಕೋಳಿಗುಡ್ಡ, ಪ್ರಶಾಂತ ಅಂಗಡಿ, ರಾಜು ತಾಳಿಕೋಟಿ, ಮಲ್ಲಪ್ಪ ಯರಡ್ಡಿ, ಪ್ರಕಾಶ ತಾಳಿಕೋಟಿ, ಪ್ರವೀಣ ನಡಕಟ್ನಿ, ಗಜಾನನ ಜಿಡ್ಡಿಮನಿ.ವಿಷ್ಣುಗೌಡ ಪಾಟೀಲ, ಸತೀಶ ಅಂದೇನ್ನವರ ಸೇರಿದಂತೆ ಪೊಲೀಸ ಸಿಬ್ಬಂದಿ ಹಾಗೂ ಹೋಮಗಾರ್ಡ್ಸ್ ಇದ್ದರು.