ಬಾರ್‌ ವಿರುದ್ಧದ ಹೋರಾಟಕ್ಕೆ ಬೆಂಬಲ

KannadaprabhaNewsNetwork |  
Published : Aug 12, 2024, 01:01 AM IST
ಪಾಲಬಾವಿ ಗ್ರಾಮದಲ್ಲಿ  ಧರಣಿ ಸತ್ಯಾಗ್ರಹ ನಿರತ ಪ್ರತಿಭಟನಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸದಲಗಾ ಧರೀಖಾನ್‌, ತಾಪಂ ಇಒ ಅರುಣ ಮಾಚಕನೂರ ಇತರರು ಇದ್ದರು. | Kannada Prabha

ಸಾರಾಂಶ

ಪಾಲಬಾವಿ: ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ನೀಡಿರುವ ಪರವಾನಗಿ ರದ್ದುಪಡಿಸಲು ಆಗ್ರಹಿಸಿ ಧರಣಿ ಸತ್ಯಾಗ್ರಹಕ್ಕೆ ರೈತ ಸಂಘಟನೆ ಬೆಂಬಲ ಸೂಚಿಸಿತು. ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಲಗಾದ ಧರಿಖಾನ್ ಅವರು ಮಾತನಾಡಿ, ಕುಡಿತದಿಂದ ಬಡ ರೈತ ಕುಟುಂಬಗಳು, ಪರಿಶಿಷ್ಟ ಕುಟುಂಬಗಳು ಬೀದಿ ಪಾಲಾಗುತ್ತವೆ. ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ರಾಯಬಾಗ ತಾ.ಪಂ ಇ.ಒ. ಅರುಣ ಮಾಚಕನೂರ, ರೈತ ಸಂಘದ ಜಿಲ್ಲಾ ಮುಖಂಡ ಬಾಬುರಾವ ಪಾಟೀಲ, ಪಿಡಿಒ ಶ್ರೀಕಾಂತ ಪಾಟೀಲ, ಡಾ.ಸತೀಶ ಜಾಧವ, ಕಾಶಪ್ಪ ಜಂಬಗಿ, ಬರಮಪ್ಪ ಚಿಮ್ಮಡ, ಶೀತಲ ಹಂಜೆ, ಗೋಪಾಲ ಜನವಾಡ, ಅಸ್ಲಾಂ ಬಿರಾದಾರ, ಪರಪ್ಪ ಮರಡಿ,ಡಿಎಸ್‌ಎಸ್‌ ರಾಜ್ಯ ಸಂಚಾಲಕ ರಾಘವೇಂದ್ರ ಶಿಂಪಿ, ಹುಲೆಪ್ಪ ತೇಗೂರು, ಗ್ರಾಪಂ ಸದಸ್ಯ ಸಿರಿಯಾಳ ಮಾದರ, ಬರಮಪ್ಪ ನಿಂಗನೂರ, ಅಣ್ಣಸಾಬಗೌಡ ಪಾಟೀಲ, ಭರಮಪ್ಪ ಮಾನಶೆಟ್ಟಿ, ಬರಮಪ್ಪ ಜೋಗಿ, ಶ್ರೀಶೈಲ ಗೋಡಿ, ಶ್ರೀಶೈಲ ನಿಂಗನೂರ, ಬಾವುರಾಜ ತೇಗೂರ, ಪ್ರಕಾಶ ಪಾಟೀಲ, ಬಸವರಾಜ ತೇಗೂರ, ಗುರು ಮಾದರ, ಸಚಿನ ಮರಡಿ, ಶ್ರೀಶೈಲ ಮಲ್ಲಣ್ಣವರ, ಅಲ್ಲಪ್ಪ ನಿಂಗನೂರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್