ಹಾಸನಾಂಬೆ ದರ್ಶನಕ್ಕೆ ಕ್ಯಾಲಿಪೋರ್ನಿಯಾದಿಂದ ಆಗಮಿಸಿದ ಸ್ವಾಮೀಜಿ

KannadaprabhaNewsNetwork |  
Published : Nov 04, 2026, 12:45 AM IST
3ಎಚ್ಎಸ್ಎನ್19 :  | Kannada Prabha

ಸಾರಾಂಶ

ಹಾಸನಾಂಬೆ ದರ್ಶನಕ್ಕಾಗಿಯೇ ಇಲ್ಲಿಗೆ ಆಗಮಿಸಿದ್ದೇನೆ. ತಾಯಿಯ ದರ್ಶನ ಮಾಡಿದ್ದು ಬಹಳ ಖುಷಿಯಾಯಿತು. ಹಾಸನಾಂಬೆ ದರ್ಶನದ ವಿಚಾರ ದೇಶವಿದೇಶಗಳಲ್ಲಿಯೂ ಸುದ್ದಿಯಾಗಿದೆ ಎಂದು ದರ್ಶನದ ಬಳಿಕ ಪ್ರತಿಕ್ರಿಯೆ ನೀಡಿದರು.

ಹಾಸನ: ಅಮೆರಿಕಾದ ಕ್ಯಾಲಿಪೋರ್ನಿಯಾದ ಸ್ಯಾನೋಜೆಯಲ್ಲಿರುವ ಬಾಲಾಜಿ ಮಠದ ಆನಂದನಾಥ ಸ್ವಾಮೀಜಿ ಅವರು ಮಂಗಳವಾರ ಹಾಸನಾಂಬೆ ದರ್ಶನ ಪಡೆದರು. ಬಾಲಗಂಗಾಧರನಾಥ ಸ್ವಾಮೀಜಿಯಿಂದ ದೀಕ್ಷೆ ಪಡೆದಿದ್ದ ಇವರು ಹಲವು ವರ್ಷಗಳಿಂದ ಕ್ಯಾಲಿಪೋರ್ನಿಯಾದಲ್ಲಿನ ಬಾಲಾಜಿ ಮಠದ ಪೀಠಾಧಿಪತಿಗಳಾಗಿದ್ದಾರೆ. ಹಾಸನಾಂಬೆ ದರ್ಶನಕ್ಕಾಗಿಯೇ ಇಲ್ಲಿಗೆ ಆಗಮಿಸಿದ್ದೇನೆ. ತಾಯಿಯ ದರ್ಶನ ಮಾಡಿದ್ದು ಬಹಳ ಖುಷಿಯಾಯಿತು. ಹಾಸನಾಂಬೆ ದರ್ಶನದ ವಿಚಾರ ದೇಶವಿದೇಶಗಳಲ್ಲಿಯೂ ಸುದ್ದಿಯಾಗಿದೆ ಎಂದು ದರ್ಶನದ ಬಳಿಕ ಪ್ರತಿಕ್ರಿಯೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್ ಪ್ರಕರಣದಲ್ಲಿ ಎಚ್ಡಿಕೆ ತನಿಖೆಗೆ ಸಹಕರಿಸಲಿ
ಕಿತ್ತೂರು ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೊ.ಜಿ.ಸಿ.ಕೋಟಗಿ ಸರ್ವಾಧ್ಯಕ್ಷ