ಮನೆ ಬೀಗ ಮುರಿದು ನಗನಾಣ್ಯ ಕಳ್ಳತನ

KannadaprabhaNewsNetwork |  
Published : Apr 08, 2024, 01:07 AM IST
ಮುಳಸಾವಳಗಿ ಗ್ರಾಮದಲ್ಲಿ ಮನೆ ಬೀಗ ಮುರಿದು ಕಳ್ಳತನ. | Kannada Prabha

ಸಾರಾಂಶ

ದೇವರಹಿಪ್ಪರಗಿ: ಮನೆಯ ಬೀಗ ಮುರಿದು ಮನೆಯಲ್ಲಿ ಇದ್ದ ನಗನಾಣ್ಯಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಮುಳಸಾವಳಗಿ ಗ್ರಾಮದದಲ್ಲಿ ರಾತ್ರಿ ನಡೆದಿದೆ. ಗ್ರಾಮದ ಗುರಪ್ಪ ಕಲ್ಲಪ್ಪಹದರಿ ಎಂಬುವವರ ಮನೆ ಬೀಗ ಮುರಿದು ಮನೆ ಕಳ್ಳತನ ಮಾಡಲಾಗಿದೆ.

ದೇವರಹಿಪ್ಪರಗಿ: ಮನೆಯ ಬೀಗ ಮುರಿದು ಮನೆಯಲ್ಲಿ ಇದ್ದ ನಗನಾಣ್ಯಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಮುಳಸಾವಳಗಿ ಗ್ರಾಮದದಲ್ಲಿ ರಾತ್ರಿ ನಡೆದಿದೆ. ಗ್ರಾಮದ ಗುರಪ್ಪ ಕಲ್ಲಪ್ಪಹದರಿ ಎಂಬುವವರ ಮನೆ ಬೀಗ ಮುರಿದು ಮನೆ ಕಳ್ಳತನ ಮಾಡಲಾಗಿದೆ. ಮನೆಯ ಟಿಜೋರಿಯಲ್ಲಿ ಇಟ್ಟಿರುವ 5 ಗ್ರಾಂ ತೂಕದ ಒಟ್ಟು 5 ಬಂಗಾರದ ಉಂಗುರಗಳು ಅಂದಾಜು 30 ಸಾವಿರ, ₹2,60,000 ನಗದು ಸೇರಿದಂತೆ ಒಟ್ಟು ₹2,90,000 ದೋಚಿ ಪರಾರಿ‌ಯಾಗಿದ್ದಾರೆ. ಕ್ರೈಂ ಪಿಎಸ್ಐ ಬಿ.ಬಿ.ಕೊಳ್ಳಿ ಅವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೀಡಿಸಿದ್ದಾರೆ. ಈ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಾಚಲಪತಿ ಜಾತ್ರೆ ಸಜ್ಜುಗೊಂಡ ಕನಕಗಿರಿ
ಕಾರ್ಖಾನೆ ಸಮಸ್ಯೆ ಪರಿಹಾರಕ್ಕೆ ಶೀಘ್ರ ಎಚ್‌ಡಿಕೆ ಭೇಟಿ