ಬಸವೇಶ್ವರ ಕಾಲೇಜಿಗೆ ಶೇ.80ರಷ್ಟು ಫಲಿತಾಂಶ

| Published : Apr 13 2024, 01:04 AM IST

ಸಾರಾಂಶ

ಯಮಕನಮರಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ (ಶಾಲಾ ಶಿಕ್ಷಣ) ಕಾಲೇಜಿನ ದ್ವಿತೀಯ ಪಿಯು ಫಲಿತಾಂಶ ಶೇ.80 ರಷ್ಟಾಗಿದೆ.ಕಲಾವಿಭಾಗ: ತೇಜಸ್ವಿನಿ ನಾಯಿಕ ಶೇ.91.16 (ಪ್ರಥಮ), ವೈಷ್ಣವಿ ಬಸವರಾಜ ಹಿಡಕಲ್ ಶೇ.85.5(ದ್ವಿತೀಯ), ಮಧುರಾ ಚಂದ್ರಶೇಖರ ಚೌಗಲಾ ಶೇ.77.83 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗ: ಶೀವಲೀಲಾ ಭೂಸನ್ನವರ ಶೇ.87.83 (ಪ್ರಥಮ), ಸೌಂದರ್ಯ ಮಗದುಮ್ಮ ಶೇ.83 (ದ್ವಿತೀಯ), ತಬಸುಮ ಪಠಾಣ ಶೇ.82.5(ತೃತೀಯ) ರಷ್ಟು ಅಂಕ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ತಳವಾರ, ಅಧ್ಯಕ್ಷ ಅನೀಲ ತಳವಾರ, ಕಾಲೇಜಿನ ಪ್ರಾಂಶುಪಾಲ ಎಂ.ಎಲ್.ಮಗದುಮ್ಮ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ