ಸಾರಾಂಶ
ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜು ವ್ಯವಸ್ಥೆ ಸುಸ್ಥಿತಿಯಲ್ಲಿಡಲು ಮೆಸ್ಕಾಂ ಇನ್ನಿಲ್ಲದಂತೆ ಶ್ರಮಿಸುತ್ತಿದೆ. ಈ ಮಧ್ಯೆಯೂ ಗ್ರಾಹಕರಿಮದ ದೂರುಗಳು ಅಥವಾ ಸಲಹೆಗಳನ್ನು ಮೆಸ್ಕಾಂ ನಿರೀಕ್ಷಿಸಿದೆ. ಅಲ್ಲದೇ, ದೂರವಾಣಿ ಸಂಖ್ಯೆಗಳನ್ನು ನೀಡಿ, ಕರೆ ಮಾಡಿ ತಿಳಿಸುವಂತೆ ಮನವಿಯನ್ನೂ ಮಾಡಿದೆ.
ಕನ್ನಡಪ್ರಭ ವಾರ್ತೆ, ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳು ಇದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಎಂದು ಮೆಸ್ಕಾಂ ತಿಳಿಸಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂ: 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂ: 08182-225887, 08182- 222369 ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ದೂ: 94458-289446, ಅಧೀಕ್ಷಕ ಎಂಜಿನಿಯರ್ ದೂ: 94482-89444 ಇಲ್ಲಿಗೆ ಸಂಪರ್ಕಿಸಬಹುದು.
ಬಾಳಗಾರು, ಬೆಕ್ಷಿಕೆಂಜಿಗುಡ್ಡೆ, ಭಾರತಿಪುರ, ಬಿಳುವೆ, ಬಿಳುವೆ ಹರಿಹರಪುರ, ಕೆಸರೆ, ಕುಡುಮಲ್ಲಿಗೆ, ಮಹಿಶಿ, ನೆಲ್ಲಿಸರ, ಬೆಟ್ಟಬಸರವಾನಿ, ಕಣಬೂರು, ನೆರಳಕೊಪ್ಪ, ಯಡಗುಡ್ಡೆ, ಬಂಡ್ಯಾ, ಕುಕ್ಕೆ, ಬಸವನಗದ್ದೆ, ದನಸಾಲೆ, ಗರಗ, ಹಣಗೆರೆ, ಹೊರಬೈಲು, ಹೊಸಬೀಡು, ಬೀರಹಳ್ಳಿ, ಜೋಗಿಕೊಪ್ಪ, ಕವಲತ್ತಿ, ಕನ್ನಂಗಿ, ಕಿಕ್ಕೇರಿ, ಕೊಂಬಿನಕ್ಕೆ, ಮರಹಳ್ಳಿ, ನಯದವಳ್ಳಿ, ಶೀರನಳ್ಳಿ, ಬೆಜ್ಜುವಳ್ಳಿ, ಬೈಲುಬಡಗಿ, ಕಾವೇರಿ, ಕುಚ್ಚುಲು, ಕುಡುವಳ್ಳಿ, ಮಾಲೂರು, ನಂದಗದ್ದೆ, ಶೀಕೆ, ಯಡವತ್ತಿ, ಹುಲುಮಹಿಶಿ, ಹಿರೇತೋಟ, ಕಸಗಾರು, ಹೆಗ್ಗಾರು, ದೋಣಿಕಂಡಿ, ಅಕ್ಕಸಾಲೆಕೊಪ್ಪ, ಕಲ್ಲಹಳ್ಳಿ, ಕಲ್ಲತ್ತಿ, ಮಕ್ಕಿಕೊಪ್ಪ, ಭದ್ರಾರಾಜಪುರ, ಸೀಕೆ, ಶಿಲೇಕುಣಿ, ಕೊಕ್ಕಿನಮನೆ, ಕಿರುವಾಸೆ, ಅರನಲ್ಲಿ, ಕರಕುಚಿ, ಕಲ್ಕೊಪ್ಪ, ಹೊದ್ಲ ಈ ವ್ಯಾಪ್ತಿಯಲ್ಲಿ ಇರುವವರು ತಮ್ಮ ದೂರು ಅಥವಾ ಸಲಹೆಗಳು ಇದ್ದಲ್ಲಿ ಶಾಖಾಧಿಕಾರಿ ಶೇಷಗಿರಿ, ಬೆಜ್ಜವಳ್ಳಿ, ಮೊ. 82778- 82836 ಅವರನ್ನು ಸಂಪರ್ಕಿಸಬಹುದು. ಹಾದಿಗಲ್ಲು, ಹಲವನಹಳ್ಳಿ, ಹುಂಚದಕಟ್ಟೆ, ಮಂಡಕ, ಮಣಿಯೂರು, ಶಂಕರಹಳ್ಳಿ, ಉಂಬ್ಳೆಬೈಲು, ದೇಮ್ಲಾಪುರ, ಹೀರೆಕಲ್ಲಳ್ಳಿ, ಹುತ್ತಳ್ಳಿ, ಮೇಲಿನಕಡಗೋಡು, ತೊರೆಬೈಲು, ಯೋಗಿಮಳಲಿ, ಕೆರೆಕೋಡಿ, ಹಾಲೆಸರ, ಕೋಣಂದೂರು, ಸಣ್ಣಿಕೊಪ್ಪ, ಅಗಸಾಡಿ, ಗುಡ್ಡೆಕೊಪ್ಪ, ಹೊಸಕೇರೆ, ಹುಲ್ಲುಕೋಡು, ಜಂಬೆತಲ್ಲೂರು, ಕರಡಿಗ, ಕಟ್ಟೆಕೊಪ್ಪ, ಕೊಳಿಗೆ, ಮರಗಳಲೆ, ತೈರಂದೂರು, ಆಡಿನಸರ, ಅಕ್ಲಾಪುರ, ಹಲ್ಲುಸಾಲೆ, ಹುಲ್ಲತ್ತಿ, ಕಿಟ್ಟಂದೂರು, ಸಾಲೆಕೊಪ್ಪ, ಉಡುಕೆರೆ, ವಿರುಪಾಪುರ, ಬಾವಿಕೈಸರ, ಗುಡ್ಡೇಪಾಲ್, ಮಂಡಲಮನೆ, ತರಗೊಳ್ಳಿ, ಕಗ್ಗುಂಡಿ, ಕುಂಬಾರಕೊಪ್ಪ, ಮುನಿಯೂರು, ಹೊಡ್ಲಾಕುತ್ರ, ಮರಡಿ, ತ್ರಿಯಂಬಕಪುರ, ಬಂಡ್ಯಾ ಆಲೂರು, ಹಲುವಾನಿ, ಹೆರಬೈಲು, ಬೀಡೆ, ಆಲೂರು, ಹೊಸಕೊಪ್ಪ ಈ ವ್ಯಾಪ್ತಿಯಲ್ಲಿ ಇರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ದ್ಯಾವಪ್ಪ ಕೋರಿ, ಕೋಣಂದೂರು, ಮೊ.94482- 89695 ಅವರನ್ನು ಸಂಪರ್ಕಿಸಬಹುದು. ಬೆಗುವಳ್ಳಿ, ತೂದೂರು, ಗುತ್ತಿಯಡೆಹಳ್ಳಿ, ಜಂಬುವಳ್ಳಿ, ಯಡೆಹಳ್ಳಿ, ಹೆಮ್ಮಕ್ಕಿ, ಕಣಗಲಕೊಪ್ಪ, ಕೆಲನರಸಿ, ಲಿಂಗಾಪೂರ, ಮೇಲಿನ ಪದರವಳ್ಳಿ, ಶಿಂದುವಾಡಿ, ಮಂಡಗದ್ದೆ ವಾಟರ್ ಸಪ್ಲೈ, ಕೆರೆಕೊಪ್ಪ, ತೈಂದೂರು, ಉಬ್ಬೂರು, ಹಲಗ, ಹಲಸವಾಳ, ಹೆಗಲತ್ತಿ, ಕೀಗಡಿ, ಕುಳುಂಡೆ, ಸಿಂಗನಬಿದರೆ, ತಳಲೆ, ತೋಟದಕೊಪ್ಪ, ಮತ್ತಿಗಾರು, ಅಚಪೇಟೆ, ಮುಸ್ಲೀಂ ಪೇಟೆ, ಬೊಮ್ಮನಹಳ್ಳಿ, ಕುದ್ರೋಣಿ, ಕಾರೆಮಕ್ಕಿ, ಕಿರುವತ್ತಿ, ಕುಡಿಗೆ ಈ ವ್ಯಾಪ್ತಿಯಲ್ಲಿ ಇರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ಅಶೋಕ್ ಎನ್.ಕೆ, ಮಂಡಗದ್ದೆ, ಮೊ. 94482- 89693 ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.- - - -ಮೆಸ್ಕಾಂ.ಜೆಪಿಜಿ: -ಕಾಲ್.ಜೆಪಿಜಿ: (ಫೋಟೋ: ಸಾಂದರ್ಭಿಕ)