ಚನ್ನರಾಯಪಟ್ಟಣ: ಶ್ರೀ ಸತ್ಯ ಗಣಪತಿ ಸೇವಾ ಸಮಿತಿ ಹೊಯ್ಸಳ ಯುವಕ ಸಂಘ ವತಿಯಿಂದ ನುಗ್ಗೆಹಳ್ಳಿಯಲ್ಲಿ ೩೫ ನೇ ವರ್ಷದ ಗಣಪತಿ ವಿಸರ್ಜನ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ರಂಗೋಲಿ ಸ್ಪರ್ಧೆಯ ಪ್ರಯೋಜಕರಾದ ಮಂಜು (ಗೌಡಕಿ )ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಇವರು ೧೫ ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿರುತ್ತಾರೆ. ಇವರಿಗೆ ಹೊಯ್ಸಳ ಸಂಘದ ವತಿಯಿಂದ ಅಭಿನಂದಿಸಲಾಯಿತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ. ಎನ್ ಆರ್ ಅಶೋಕ್, ಬಾಲ ಕುಮಾರ್, ಜಯಕೀರ್ತಿ, ರಾಮ್ ಪ್ರಸಾದ್, ಜಿತೇಂದ್ರ ಕುಮಾರ್,ರಾಜು, ಶಿಕ್ಷಕರಾದ ಕಲನಾಥ್ ಪ್ರದೀಪ್ ಇನ್ನು ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.ಗಣಪತಿ ವಿಸರ್ಜನಾ ಮಹೋತ್ಸವದಂದು ರಂಗೋಲಿ ಸ್ಪರ್ಧೆ
ಶ್ರೀ ಸತ್ಯ ಗಣಪತಿ ಸೇವಾ ಸಮಿತಿ ಹೊಯ್ಸಳ ಯುವಕ ಸಂಘ ವತಿಯಿಂದ ನುಗ್ಗೆಹಳ್ಳಿಯಲ್ಲಿ ೩೫ ನೇ ವರ್ಷದ ಗಣಪತಿ ವಿಸರ್ಜನ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ. ಎನ್ ಆರ್ ಅಶೋಕ್, ಬಾಲ ಕುಮಾರ್, ಜಯಕೀರ್ತಿ, ರಾಮ್ ಪ್ರಸಾದ್, ಜಿತೇಂದ್ರ ಕುಮಾರ್,ರಾಜು, ಶಿಕ್ಷಕರಾದ ಕಲನಾಥ್ ಪ್ರದೀಪ್ ಇನ್ನು ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.