ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಹಕಾರ ದವಸ ಭಂಡಾರ ಅಧ್ಯಕ್ಷರು ಕೋಟೆರ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರು ಅಪ್ಪಚೆಟ್ಟೋಳಂಡ ಜೋಯಪ್ಪ ನಿರ್ದೇಶಕರಾಗಿರುವ ಮೂವೆರಾ ಪೆಮ್ಮಯ್ಯ, ಚೀಯಂಡಿ ದಿನೇಶ್ , ಬೊಟ್ಟೋಳಂಡ ಜಾನಕ್ಕಿ , ಮಲೇರ ದೇವಕ್ಕಿ , ಕಾರ್ಯದರ್ಶಿ ಹೊಸೋಕ್ಲು ಶ್ರೀಕಾಂತ್ , ಸಿಬ್ಬಂದಿ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕರು, ಕಾರ್ಯದರ್ಶಿ, ಮಾಜಿ ಸೈನಿಕರರು, ಅಂಗನವಾಡಿ ಕಾರ್ಯಕರ್ತರು, ಸ್ಥಳೀಯರು ಹಾಜರಿದ್ದರುಮಾಜಿ ಸೈನಿಕರು ನೆರವಂಡ ಭೀಮಯ್ಯ, ಅಲತಂಡ ದೇವಯ್ಯ, ಅಧ್ಯಕ್ಷರು ಕೋಟೆರ ಸುಬ್ಬಯ್ಯ, ಉಪಾಧ್ಯಕ್ಷರು ಅಪ್ಪಚ್ಚಟ್ಟೋಲಂಡ ಜೋಯಪ್ಪ ನಿರ್ದೇಶಕರು -ಮೂವೆರಾ ಪೆಮ್ಮಯ್ಯ ಚೀಯಂಡಿ ದಿನೇಶ್ ಬೊಟ್ಟೋಳಂದ ಜಾನಕ್ಕಿ ಮಲೇರ ದೇವಕ್ಕಿ, ಕಾರ್ಯದರ್ಶಿ ಹೊಸೋಕ್ಲು ಶ್ರೀಕಾಂತ್ ಧ್ವಜಾರೋಹಣ ನೆರವೇರಿಸಿದರು.