ಕನ್ನಡಪ್ರಭವಾರ್ತೆ ಕೆರೂರ
ಡಾ.ಬಸವರಾಜ್ ಬೊಂಬ್ಲೆ, ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಕೋಟ್ಯಂತರ ಭಾರತೀಯರ ಕನಸಾಗಿತ್ತು. ಅದು ಈಗ ನನಸಾಗುತ್ತಿದೆ. ಭಾರತ ಮತ್ತೆ ವಿಶ್ವಗುರು ಆಗುವ ಭರವಸೆ ಮೂಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಸಮಸ್ತ ರಾಮಭಕ್ತರಿಂದ ಮಂದಿರ ನಿರ್ಮಾಣವಾಗುತ್ತಿದೆ. ಧರ್ಮಾತೀತ, ಪಕ್ಷಾತೀತ, ಜ್ಯಾತ್ಯಾತೀತವಾಗಿ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ದೇಶದ ಏಕತೆ ಸಾರುವ ಶುಭ ಸಂದರ್ಭ ಇದಾಗಿದೆ. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಎಲ್ಲ ಮನೆ, ಮನ ತುಂಬಲಿ ಎಂದು ಹಾರೈಸಿದರು.
ಗೋಪಾಲಪ್ಪ ಮದಿ,ಕಾಂತೇಶ್ ಬಿಜಾಪುರ್, ಪಿತಾಂಬರಪ್ಪ ಹವೇಲಿ, ನಾಗೇಶ್ ಛತ್ರಬಾಣ, ಅರುಣಕಟ್ಟಿಮನಿ, ಗುಂಡಪ್ಪ ಬೋರಣ್ಣವರ, ಸತೀಶ್ ಬೆಲಾಳ , ಮಹಾಂತೇಶ ಬಿಳಗಿ, ಅರುಣ ಮುಗಳಿ, ಮತ್ತಿತರಿದ್ದರು.