ಕುಂದಾಪುರ: 2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 45ರಿಂದ ಶೇ. 60 ಅಂಕ ಪಡೆದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡುವಂತೆ ತರಬೇತುದೊಳಿಸುತ್ತಿದೆ. ಈ ಕಾಲೇಜು ಪ್ರಾರಂಭದಿಂದ ಸತತ 4ನೇ ವರ್ಷವೂ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದೆ. 15 ವಿದ್ಯಾರ್ಥಿಗಳು ಅತ್ಯಧಿಕ ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ. ಟಾಪ್ 10 ರ‍್ಯಾಂಕ್‌ಗಳಲ್ಲಿ 178 ವಿದ್ಯಾರ್ಥಿಗಳು: ಈ ಕಾಲೇಜಿನ ರಶ್ಮಿ ಪೈ 598 ಅಂಕ ಗಳಿಸಿ ರಾಜ್ಯಕ್ಕೆ 2ನೇ ರ‍್ಯಾಂಕ್ ಗಳಿಸಿದ್ದರೆ, ಶ್ರಾವ್ಯ ದೇವಾಡಿಗ (597) 3ನೇ, ಶಮ್ಯ ಶೆಟ್ಟಿ (597) ಮತ್ತು ಅಕ್ಷತಾ ವೀರಣ್ಣ (596) 4ನೇ, ಪ್ರಥಮ ಕಾಂಚನ್ (596) 5ನೇ, ಪ್ರಜ್ಞಾ ಎಸ್. ಪೂಜಾರಿ (594) 6ನೇ, ಸುಚಿತ್ರ (595 ) 6ನೇ, ಇಂಚರಾ ಅಶೋಕ್ (594) 6ನೇ, ಅನ್ವಿತಾ (594) 7ನೇ, ಸಾನಿಕಾ (593) 8ನೇ, ಮಾನ್ಯ (592 ) 8ನೇ, ಕಲ್ಪಿತಾ (592) 9ನೇ, ಹಿರಣ್ಮಯ್ (592) 9ನೇ, ಪ್ರಸಾದ್ ಪೂಜಾರಿ (591) 9ನೇ, ಪ್ರೀತನ್ (591), ಸ್ಮೃತಿಕಾ (590) ಮತ್ತು ಧನ್ಯ ಬಿಲ್ಲವ (590) 10ನೇ ರ‍್ಯಾಂಕ್ ಗಳಿಸಿದ್ದಾರೆ. 585ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು: ಪ್ರೀತಿಕಾ 589, ದೀಕ್ಷಾ 589, ಸನ್ಮಿತಾ 589, ತನ್ವಿ ಲವ 588, ಮರಿಯಾ ವಿಯೋಲಾ 588, ಸಾಕ್ಷಿ ಎಸ್. ಪೂಜಾರಿ 588, ಪೂರ್ವಿ 587, ಸಿಂಚನಾ 586, ಶ್ರದ್ಧಾ ಎಸ್. 586, ತನ್ವಿತಾ 586, ಶ್ರೇಷ್ಠ ಆರ್. 586, ಶ್ರೀರಾಮ 586, ಸಿಂಚನಾ ಎಸ್. 586, ದೀಕ್ಷಾ 585, ನಿಖಿತಾ 585, ಪಲ್ಲವಿ ಆರ್. 585, ಗೀತಾ ಪೈ 585, ಹೇಮಂತ್ 585, ಪಾವನಿ ಎ.ವಿ. 585, ರಿತೇಶ್ ಎಂ. 585, ರೋಹಿತ್ 585 ಅಂಕ ಗಳಿಸಿ ರಾಜ್ಯ ಮಟ್ಟದಲ್ಲೇ ವಿಶೇಷ ಸಾಧನೆ ಮಾಡಿದ್ದಾರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ.