ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

KannadaprabhaNewsNetwork |  
Published : May 31, 2026, 03:00 AM IST
ಸನ್ಮಾನ | Kannada Prabha

ಸಾರಾಂಶ

ಸುಂಟಿಕೊಪ್ಪದಲ್ಲಿ ನಡೆದ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಶಿಷ್ಯ ಪಂಜೆ ಮಂಗೇಶ ರಾವ್ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು‌.

ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ನಡೆದ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಶಿಷ್ಯ ಪಂಜೆ ಮಂಗೇಶ ರಾವ್ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು‌.ದೀರಜ್ ಕುಮಾರ್ (ರಾಷ್ಟ್ರೀಯ ಫುಟ್ಬಾಲ್ ತೀರ್ಪುಗಾರರು), ಅಂಕಿತ ಸುರೇಶ್ (ಅಂತಾರಾಷ್ಟ್ರೀಯ ಹಾಕಿ ತರಬೇತುದಾರರು), ನವನೀತ ಆದರ್ಶ್ (ಬಾಸ್ಕೆಟ್ ಬಾಲ್ ಆಟಗಾರ್ತಿ), ಇರ್ಷಾಕ್ ಮುಸ್ತಾಫ (ಸೆಸ್ಟೋಬಾಲ್ ರಾಷ್ಟ್ರೀಯ ಆಟಗಾರ), ಶಾಹಿಲ್ ಉಸ್ಕಾನ್ (ಸೆಸ್ಟೋಬಾಲ್ ರಾಷ್ಟ್ರೀಯ ಕ್ರೀಡಾಪಟು), ಪಿ.ಎಸ್. ವೈಲೇಶ್ ವಿರಾಜಪೇಟೆ (ಸಾಹಿತ್ಯ), ಎಚ್.ಕೆ. ಕುಮಾರ್ ಜಿಎಂಪಿ‌ ಶಾಲೆ ಗೋಣಿಕೊಪ್ಪ (ಶಿಕ್ಷಣ ಕ್ಷೇತ್ರ), ಟಿ.ಜಿ. ಪ್ರೇಮ್ ಕುಮಾರ್ (ಜ್ಞಾನ ವಿಜ್ಞಾನ ಸೇವೆ), ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ. ಕುಮಾರ್, ಹರದೂರು (ಸೇನೆ), ಚೆಟ್ರಂಡ ಲೀಲಾ ಮೇದಪ್ಪ ಸುಂಟಿಕೊಪ್ಪ (ಸಹಕಾರ ಕ್ಷೇತ್ರ), ಚೊಕ್ಕಂಡ ಸಂಜು ಸುಬ್ಬಯ್ಯ ಅಮ್ಮತ್ತಿ (ಸಮಾಜ ಸೇವೆ), ಭರಮಣ್ಣ ಬೆಟ್ಟಗೇರಿ (ರಂಗಭೂಮಿ), ಜೆರ್ಮಿ ಡಿಸೋಜ (ಜನ ಸೇವೆ), ಆರ್. ಶಾಂತರಾಮ್ ಕಾಮತ್ (ಉದ್ಯಮ ಕ್ಷೇತ್ರ), ಕುಡಿಯರ ಶಾರದಾ ಯವಕಪಾಡಿ (ಜನಪದ), ಅನ್ವಿತ್ ಕುಮಾರ್ ಬಾಳಲೆ (ಗಾಯನ), ಏಂಜೆಲ್ ರಶ್ಮಿ (ನೃತ್ಯ), ಬಿ.ಸಿ. ದಿನೇಶ್ ಕೊಡಗರಹಳ್ಳಿ (ಮಾದ್ಯಮ), ತೋಟಂಬೈಲ್ ಪಾರ್ವತಿ ಮೋಹನ್ ಮರಗೋಡು (ಜಾನಪದ), ಡಾ. ಚೆರಿಯಮನೆ ಪ್ರಶಾಂತ್ ಮಡಿಕೇರಿ (ವೈದ್ಯಕೀಯ), ವಿಶ್ವನಾಥ ರೈ ಗಾಳಿಬೀಡು (ನಾಟಿ ವೈದ್ಯ), ರಾಮಣ್ಣ ಗೌಡ ಸಿದ್ದಲಿಂಗಪುರ (ಕೃಷಿ ಕ್ಷೇತ್ರ), ಮುರುಗೇಶ್ ಹಿರಿಯ ಕಾರ್ಮಿಕ ಸುಂಟಿಕೊಪ್ಪ (ನೈರ್ಮಲ್ಯ), ಎಂ.ಎನ್. ಅಜಯ್ ರಾವ್ ವಿರಾಜಪೇಟೆ (ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹ) ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ವಿಶೇಷ ಚೇತನ ಸಾಧಕರಾದ ರಂಶೀದ್ ಮಡಿಕೇರಿ (ಕ್ರೀಡೆ), ಸುಮೇಶ್ ಚೆಶೈರ್ ಹೋಂ ಪಾಲಿಬೆಟ್ಟ (ಯೋಗ), ಶಿವರಾಜ್ ಚೆಶೈರ್ ಹೋಂ ಪಾಲಿಬೆಟ್ಟ (ಅಧ್ಯಾಪಕ), ನಿಶ್ಬಾ ಸುಂಟಿಕೊಪ್ಪ (ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಆಟಗಾರ್ತಿ) ಅವರಗಳನ್ನು ಅತಿಥಿಗಳು ಸನ್ಮಾನಿಸಿದರು.ಬಾಲ ಪ್ರತಿಭೆಗಳಿಗೆ ಸನ್ಮಾನ:ಶ್ರೀಶಾ ಸುಂಟಿಕೊಪ್ಪ (ಭಾಷಣ), ತನುಷ್ ಶೇಖರ್ ಕಾನ್ ಬೈಲ್ (ಟೆನ್ನಿಸ್), ಸಿಂಚನ ಮದೆನಾಡು (ಯೋಗ), ಸುಮುಖ್ ಡಿಕೆಡಿ ಜೀ ಕನ್ನಡ ಕಲ್ಲೂರು (ಗಾಯನ), ಗಾಂದಾರ ವಿದ್ಯೆಗಾಗಿ ಪ್ರದ್ಯೋತ್ ಗೋಣಿಕೊಪ್ಪ, ಕೆ‌‌.ಎಸ್. ಚಿನ್ಮಿತ್ ಕುಶಾಲನಗರ ಅವರ ಸಾಧನೆಯನ್ನು ಸ್ಕರಿಸಿ ಸನ್ಮಾನಿಸಲಾಯಿತು.ಸನ್ಕಾನ ಕಾರ್ಯಕ್ಷಮದ ಅಧ್ಯಕ್ಷತೆಯನ್ನು ಮಡಿಕೇರಿಯ ವಕೀಲರು, ಹಿರಿಯ ಸಾಹಿತಿಗಳಾದ ಬಾಲಸುಬ್ರಹ್ಮಣ್ಯ ಅವರು ವಹಿಸಿದ್ದರು.ವೇದಿಕೆಯಲ್ಲಿ ಕೆ.ಇ. ಕರೀಂ, ಬಿ.ಕೆ. ಮೋಹನ, ಪಿ.ಆರ್. ಸುಕುಮಾರ್, ಬಾಲಕೃಷ್ಣ ರೈ, ಮೂಡಳ್ಳಿ ರವಿ, ಬೇಬಿ ಮ್ಯಾಥ್ಯೂ, ಪ್ಯಾನ್ಸಿ ಮುತ್ತಣ್ಣ, ಡಿ. ನರಸಿಂಹ, ಎ. ಲೋಕೇಶ್ ಕುಮಾರ್, ಕೇಶವ ಕಾಮತ್ ಇದ್ದರು‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಭಾಷೆ ಬೆಳವಣಿಗೆಯಲ್ಲಿ ಕನ್ನಡೇತರರನ್ನು ತೊಡಗಿಸಿಕೊಳ್ಳಬೇಕು: ಚಿದ್ವಿಲಸ್
ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ ತೀರಾ ವಿಭಿನ್ನ, ವಿಶಿಷ್ಟತೆ: ಮುಂಡಂಡ ಸಿ ನಾಣಯ್ಯ