ಬಿಜೆಪಿ ಮುಖಂಡನಿಂದ ಶ್ರೀದುರ್ಗಾದೇವಿಗೆ ದೀಡ ನಮಸ್ಕಾರ

KannadaprabhaNewsNetwork |  
Published : Mar 12, 2024, 02:01 AM IST
11ಐಎನ್‌ಡಿ3,ಸಂಸದ ರಮೇಶ ಜಿಗಜಿಣಗಿ ಅವರು ಬೇಗ ಗುಣಮುಖರಾಗಲಿ ಎಂದು ಬಿಜೆಪಿ ಮುಖಂಡ ದತ್ತಾ ಬಂಡೇನವರ ದೀಡನಮಸ್ಕಾರ ಹಾಕಿ ದೇವರಿಗೆ ಹರಕೆ ತೀರಿಸಿದರು. | Kannada Prabha

ಸಾರಾಂಶ

ಇಂಡಿ: ಸಂಸದ ರಮೇಶ ಜಿಗಜಿಣಗಿ ಅವರು ಬೇಗ ಗುಣಮುಖರಾಗಿ, ಜನಸೇವೆಗೆ ಬರಲಿ ಎಂದು ಬಿಜೆಪಿ ಮುಖಂಡ ದತ್ತಾ ಬಂಡೇನವರ ಇಂಡಿ ಪಟ್ಟಣದ ಆರಾಧ್ಯ ದೇವರಾದ ಶ್ರೀದುರ್ಗಾ ದೇವಿ ದೇವಸ್ಥಾನದಿಂದ ಅಗಸಿ ಹನುಮಾನ ದೇವರಿಗೆ ದೀಡ ನಮಸ್ಕಾರ ಹರಕೆ ಹೊತ್ತಿದ್ದು, ಇಂದು ಅಭಿಮಾನಿಗಳ ಸಮ್ಮುಖದಲ್ಲಿ ದಿಡ ನಮಸ್ಕಾರ ಹಾಕಿ ಹರಕೆ ತಿರಿಸಿದರು.

ಇಂಡಿ: ಸಂಸದ ರಮೇಶ ಜಿಗಜಿಣಗಿ ಅವರು ಬೇಗ ಗುಣಮುಖರಾಗಿ, ಜನಸೇವೆಗೆ ಬರಲಿ ಎಂದು ಬಿಜೆಪಿ ಮುಖಂಡ ದತ್ತಾ ಬಂಡೇನವರ ಇಂಡಿ ಪಟ್ಟಣದ ಆರಾಧ್ಯ ದೇವರಾದ ಶ್ರೀದುರ್ಗಾ ದೇವಿ ದೇವಸ್ಥಾನದಿಂದ ಅಗಸಿ ಹನುಮಾನ ದೇವರಿಗೆ ದೀಡ ನಮಸ್ಕಾರ ಹರಕೆ ಹೊತ್ತಿದ್ದು, ಇಂದು ಅಭಿಮಾನಿಗಳ ಸಮ್ಮುಖದಲ್ಲಿ ದಿಡ ನಮಸ್ಕಾರ ಹಾಕಿ ಹರಕೆ ತಿರಿಸಿದರು. ಈ ಸಂದರ್ಭದಲ್ಲಿ ಶಾಂತು ಭಾವಿಕಟ್ಟಿ, ಶಿವಾನಂದ ಬಗಲಿ, ಪ್ರಕಾಶ ಮನಗೂಳಿ, ಸತೀಶ ಬೋಳೆಗಾಂವ್, ರಮೇಶ ಧರೇನವರ್, ಬಸವರಾಜ ಶಿರನಾಳ, ವಿಜಯಕುಮಾರ ಪಾರ್ಶಿ, ಅಶೋಕ ಪೈಲ್ವಾನ್, ಅಂಬಣ್ಣಾ ಭಾವಿಕಟ್ಟಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!